ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
“ನಾನವಳ ನೆನಪಿಸಿಕೊಳ್ಳಲಾರೆನೀಗ
ಅವಳು ಕಾಣಸಿಗುತ್ತಾಳೆ, ಕವಲುದಾರಿಯಂತೆ ದುತ್ತನೇ..
ಎತ್ತ ಹೋಗಲೂ ತಿಳಿಯುತ್ತಿಲ್ಲ
ನೆನಪುಗಳು ಅವಳ ಅಸ್ತಿಯಂತೆ…”- ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
Posted by ಶಿವಕುಮಾರ ಚನ್ನಪ್ಪನವರ | Apr 3, 2023 | ದಿನದ ಕವಿತೆ |
“ನಾನವಳ ನೆನಪಿಸಿಕೊಳ್ಳಲಾರೆನೀಗ
ಅವಳು ಕಾಣಸಿಗುತ್ತಾಳೆ, ಕವಲುದಾರಿಯಂತೆ ದುತ್ತನೇ..
ಎತ್ತ ಹೋಗಲೂ ತಿಳಿಯುತ್ತಿಲ್ಲ
ನೆನಪುಗಳು ಅವಳ ಅಸ್ತಿಯಂತೆ…”- ಶಿವಕುಮಾರ ಚೆನ್ನಪ್ಪನವರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 31, 2023 | ದಿನದ ಕವಿತೆ |
“ಸಂತಸದ ಅಲೆಯು
ತುಂಬಿತ್ತು ಅರಮನೆಯ
ಪಟ್ಟ ಕಟ್ಟಿದರಂತೆ
ರಾಮಭದ್ರನಿಗೆ
ತಾಯ ಅಣತಿಯಂತೆ
ಕಾಡು ವಾಸವಾಯಿತಂತೆ
ಹೊರಟರಂತೆ
ಸೀತೆ ಲಕ್ಣ್ಮಣರು ಜೊತೆಗೆ
ನಡೆದರಂತೆ, ದೂರವಾದಂತೆ
ಊರು ಕಾಣದಂತೆ”- ಚೇತನ್ ನಾಗರಾಳ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 30, 2023 | ದಿನದ ಕವಿತೆ |
“ಕಡಲಿನ ಕಥೆಯನ್ನು ಹೇಳುವಾಗ
ಅಲೆಗಳ ಮೌನವನ್ನು
ಅವು ಹೊತ್ತು ತರುವ ಹುಕಿಯನ್ನು
ಕವಿತೆಯಾಗಿಸಲೇ ಬೇಕು”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 28, 2023 | ದಿನದ ಕವಿತೆ |
“ಅಣ್ಣನಂತೆಯೇ
ಶಿವನಲ್ಲಿ ನಾನೂ ಬೇಡಿದೆ
ಆದರೂ, ನನ್ನದೇ —
ಕಾಯ ದಂಡಿಗೆಯಾಗಲೇಯಿಲ್ಲ
ಶಿರವು ಸೋರೆ ಯಾಗಲೇಯಿಲ್ಲ
ನರಗಳು ತಂತಿಗಳಾಗಲೇಯಿಲ್ಲ, ಇನ್ನು —
ಬತ್ತೀಸ ರಾಗಗಳೆಲ್ಲಿಂದ ಬಂದಾವು?…
ಲಿಂಗವ ಮರೆತ ಭವಿಯಲ್ಲಿ…”- ಪ್ರಭುರಾಜ ಅರಣಕಲ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 27, 2023 | ದಿನದ ಕವಿತೆ |
“ನಾವಿಬ್ಬರೂ ಕೈ-ಕೈ ಹಿಡಿದು ಹೀಗೆ ನಡೆಯಬೇಕಲ್ಲ
ಈ ಭೂಮಿ ಆ ಬಾನಿಗಿದು
ಸಾಧ್ಯವಾಗದ್ದಕ್ಕೆ ಕನಲಿ ಕರುಬಬೇಕು
ಉರಿದುರಿದೇ ಒಬ್ಬಂಟಿ ತಿರುಗುತ್ತ
ಆಯು ಕಳೆದ ಸೂರ್ಯ
ಪಶ್ಚಾತ್ತಾಪದಲಿ ಸಮುದ್ರಕೆ ಬಿದ್ದು ಸಾಯಲೆತ್ನಿಸಬೇಕು”- ನಾಗರಾಜ ಬಸರಕೋಡ ಬೇನಾಳ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More