Advertisement

Category: video of the day

ಇವರು ಕನ್ನಡದ ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್.

ಇವರು ಕನ್ನಡದ ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್.
ನವ್ಯಕಾಲದ ಕನ್ನಡ ಬರಹಗಾರರ ನಡುವೆ ತಂಗಾಳಿಯ ಹಾಗೆ ಇದ್ದವರು. ತಮ್ಮ ಇಪ್ಪತ್ತೆರಡರ ವರ್ಷದಲ್ಲಿ ‘ಸಂಗಮ, ಎಂಬ ಕಥಾ ಸಂಕಲನ ಪ್ರಕಟಿಸಿ ಆನಂತರ ಇದುವರೆಗೆ ಅಜ್ಞಾತರಾಗಿ ಇರುವವರು.
ಇವರಿಗೆ ಈಗ ಎಂಬತ್ತೆಂಟು ವರ್ಷ.
ಕನ್ನಡ ನವ್ಯ ಸಾಹಿತ್ಯದ ಪ್ರವರ್ತಕರಾದ ಅಡಿಗ, ಶರ್ಮ, ಸದಾಶಿವ, ರಾಘವ, ರಾಮಾನುಜಂ ಇವರ ನಡುವೆ ಸಂಕೋಚ ತುಂಬಿಕೊಂಡು ಬರೆಯುತ್ತಿದ್ದ ರಾಜಲಕ್ಷ್ಮಿ ಎಂಬ ಚುರುಕು ಯುವತಿ ಆನಂತರದ ಕಾಲದಲ್ಲಿ ಜೀವನದ ಸುಳಿಯೊಳಗೆ ಸಿಕ್ಕು ಇದ್ದಕ್ಕಿದ್ದ ಹಾಗೆ ಹಿಮಾಲಯದ ಉತ್ತರ ಕಾಶಿಗೆ ಹೊರಟವರು ಎಷ್ಟೋ ವರ್ಷಗಳ ನಂತರ ತಿರುಗಿ ಬಂದರು.

Read More

ಪಂ. ನಾಗರಾಜರಾವ್‌ ಹವಾಲ್ದಾರ್‌ ಹಾಗೂ ಓಂಕಾರ್‌ ಹವಾಲ್ದಾರ್‌ ಹಾಡಿದ ಅಕ್ಕಮಹಾದೇವಿಯ ವಚನ

ಪಂ. ನಾಗರಾಜರಾವ್‌ ಹವಾಲ್ದಾರ್‌ ಹಾಗೂ ಓಂಕಾರ್‌ ಹವಾಲ್ದಾರ್‌ ಹಾಡಿದ ಅಕ್ಕಮಹಾದೇವಿಯ ವಚನ “ಹಸಿವಾದೊಡೆ ಭಿಕ್ಷಾನ್ನಗಳುಂಟು…”

ಕೃಪೆ: ವಾಗಧೀಶ್ವರಿ ಕ್ರಿಯೇಷನ್ಸ್‌- ಬೆಂಗಳೂರು

Read More

ಏಸ್ಕೈಲಸ್‌ ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ ನಾಟಕ “ಒರೆಸ್ತಿಸ್ ಪುರಾಣ”

ನೀನಾಸಮ್ ನಾಟಕ ೨೦೧೫‌ ಪ್ರಸ್ತುತಪಡಿಸುವ ಏಸ್ಕೈಲಸ್‌ ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ ನಾಟಕ “ಒರೆಸ್ತಿಸ್ ಪುರಾಣ”
ಕನ್ನಡ ಅನುವಾದ: ಡಾ|| ವಿಜಯಾ ಗುತ್ತಲ ನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳ ಸಂಗೀತ: ಎಂ ಪಿ ಹೆಗಡೆ ಮತ್ತು ಭಾರ್ಗವ ಕೆ ಎನ್

ಕೃಪೆ: ಸಂಚಿ ಫೌಂಡೇಷನ್

Read More

ರವೀಂದ್ರನಾಥ ಟಾಗೋರ್ ರಚಿತ ನಾಟಕ “ಮುಕ್ತಧಾರಾ”

ಪ್ರವೀಣ ಕುಮಾರ್ ಎಡಮಂಗಲ ನಿರ್ದೇಶನದಲ್ಲಿ, ನೀನಾಸಮ್ ತಿರುಗಾಟ ಪ್ರಸ್ತುತಪಡಿಸುವ ರವೀಂದ್ರನಾಥ ಟಾಗೋರ್ ರಚಿತ ನಾಟಕ “ಮುಕ್ತಧಾರಾ”

ಕೃಪೆ: ಸಂಚಿ ಫೌಂಡೇಷನ್

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ