Advertisement

Category: ಅಂಕಣ

ಕರೆಯೊಂದು ಕೇಳುತ್ತಿದೆ ತ್ವರೇ ತ್ವರೇ…: ಆಶಾ ಜಗದೀಶ್ ಅಂಕಣ

“ಇಲ್ಲಿ ಒಮ್ಮೆ ಕವಿ ಬೇಸಗೆಯ ಒಂದು ಸಂಜೆಯಲ್ಲಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವಾಗ, ಒಂದು ಕಲ್ಲು ಗುಹೆಯ ಬಳಿ ಸುಂದರವಾದ ದೋಣಿಯನ್ನು ನೋಡುತ್ತಾನೆ. ತಕ್ಷಣ ಅವನಿಗೆ ಅದು ತನಗೆ ಬೇಕು ಎನಿಸಿಬಿಡುತ್ತದೆ. ಅವನು ನಿಧಾನವಾಗಿ ಕಳ್ಳತನದಿಂದ ಅದರ ಹಗ್ಗವನ್ನು ಬಿಚ್ಚಿ ಮೆಲ್ಲಗೆ ದೋಣಿಯನ್ನು ತಳ್ಳಿಕೊಂಡು ಹೋಗಿ..”

Read More

“ಕಾಲಾಯ ತಸ್ಮೈ ನಮಃ”: ಶೇಷಾದ್ರಿ ಗಂಜೂರು ಅಂಕಣ

“ಭಾರತದಲ್ಲೂ, ನಮ್ಮ ಪೌರಾಣಿಕ ಕತೆಗಳ ವೀರರು ಹಲವಾರು ಲೋಕಗಳ ಸಾಹಸ ಯಾತ್ರೆ ಮಾಡುತ್ತಾರೆ. ಹನುಮಂತ, ಸೂರ್ಯನನ್ನೇ ಮುಟ್ಟಲೆತ್ನಿಸುತ್ತಾನೆ, ಏಳೇಳು ಶರಧಿಗಳನ್ನು ಕೇವಲ ಕಾಲುವೆಯಂತೆ ದಾಟುತ್ತಾನೆ. ನಾರದನಂತೂ – ಅದರಲ್ಲೂ ನಾನು ಸಣ್ಣವನಿದ್ದಾಗ ನೋಡುತ್ತಿದ್ದ…”

Read More

ಕೊರೋನ ಕಾಲದ ಕಮಂಗಿಗಳು: ವಿನತೆ ಶರ್ಮಾ ಅಂಕಣ

“ಮೆಲ್ಬೋರ್ನ್ ನಗರದಿಂದ ಉತ್ತರಕ್ಕೆ ಎರಡು ಸಾವಿರ ಕಿಲೋಮೀಟರಿಗೂ ಜಾಸ್ತಿ ದೂರದಲ್ಲಿರುವ ನಮ್ಮ ಬ್ರಿಸ್ಬನ್ ನಗರನಿವಾಸಿಗಳಿಗೆ ಕೆಳಗಡೆ ಲೋಕದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕೇಳುವುದು ಅಭ್ಯಾಸವಾಗಿದ್ದು, ಅಯ್ಯೋ ಪಾಪ ಎಂದು ಲೊಚ್ ಲೊಚ್ ಅನ್ನೋದು ನಡೆಯುತ್ತಿತ್ತು.”

Read More

ಸುದೀರ್ಘ ಸಂಚಾರದ ವಿಲಕ್ಷಣ ಅನುಭವಗಳು: ಯೋಗೀಂದ್ರ ಮರವಂತೆ ಅಂಕಣ

“ಈ ವಿಚಿತ್ರ ಯಾನದ ತನ್ಮಧ್ಯ ಕಳೆದುಹೋದವರು ಮರಳಿ ಬಾರದವರು ಅದೆಷ್ಟೋ. ವಿನಾಕಾರಣ ಬದುಕು ಕಳೆದುಕೊಂಡವರು ಇನ್ನೆಷ್ಟೋ. ಮತ್ತೆ ಇಂತಹ ಸಂಕಷ್ಟದಲ್ಲೂ ಈ ಕಾಲಕ್ಕೆ ಒಪ್ಪುವ ದಾರಿ ಹಿಡಿದು ಯಶಸ್ಸು ಹಣ ಗಳಿಸಿದ ವ್ಯಕ್ತಿಗಳ ವ್ಯಾಪಾರಗಳ ಕೆಲವು ಉದಾಹರಣೆಗಳೂ ಇವೆ ಬಿಡಿ.”

Read More

ಗೂಗಲ್ಲು ಮತ್ತು ಕುಗ್ಗುತ್ತಿರುವ ಮುಂಭಾಗದ ಮಿದುಳು: ಶೇಷಾದ್ರಿ ಗಂಜೂರು ಅಂಕಣ ಶುರು

“‘ನಮ್ಮ ಆಲೋಚನೆಗಳನ್ನು ರೂಪಿಸುವುದು ನಮ್ಮ ಮಿದುಳಲ್ಲವೇ? ನಾವು ಕೇವಲ ಸೌಲಭ್ಯಕ್ಕಾಗಿ ಬಳಸುವ ತಂತ್ರಜ್ಞಾನ – ಸಲಕರಣೆಗಳು ನಮ್ಮ ಆಲೋಚನೆಗಳನ್ನು ಬದಲಿಸುತ್ತಿವೆ ಎಂದರೆ, ಅವು ನಮ್ಮ ಮಿದುಳಿನ ಸ್ವರೂಪವನ್ನೇ ಬದಲಿಸುತ್ತಿವೆಯೇ?!
ಶೇಷಾದ್ರಿ ಗಂಜೂರು ಈಗ ನಮ್ಮ ನಡುವೆ ಇರುವ ಅತ್ಯುತ್ತಮ ವಿಜ್ಞಾನ ಬರಹಗಾರಲ್ಲಿ ಒಬ್ಬರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ