Advertisement

Category: ಅಂಕಣ

ವಿರೋಧಾಭಾಸಗಳ ಗೊಬ್ಬರದಲ್ಲಿ ಇಣುಕುವ ಆಶಾಜೀವಿಗಳು: ವಿನತೆ ಶರ್ಮಾ ಅಂಕಣ

“ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು…”

Read More

ನಿರಪರಾಧಿಯಲ್ಲದ ಬ್ರಿಟನ್ನಿನಲ್ಲಿ: ಯೋಗೀಂದ್ರ ಮರವಂತೆ ಅಂಕಣ

“ಒಂದು ವೇಳೆ ನಮ್ಮನ್ನಾಳುವ ಅಧಿಕಾರಗಳು ಆಡಳಿತಗಳು ಕಾಲಕಾಲಕ್ಕೆ ನಮ್ಮ ಬಳಿ ಬಂದು ಯಾವುದರ ಬಗ್ಗೆ ಹೆದರಬೇಕು ಯಾವ ಗಂಡಾಂತರದ ಬಗ್ಗೆ ಬೆಚ್ಚಬೇಕು ಎಂದು ತಿಳಿಸಿದ್ದು ಮಾತ್ರವೇ ನಮ್ಮ ಸಮಸ್ಯೆಗಳು ಭಯಗಳು ಎಂದು ನೀವು ಭಾವಿಸುವವರಾದರೆ ಅಟ್ಲಾಂಟಿಕ್ ಸಾಗರದ ಆ ಬದಿಯಲ್ಲಿರುವ ಅಮೆರಿಕದಿಂದ ಶುರುವಾಗಿ..”

Read More

ಬೇಯುವುದೆಂದರೆ….: ಆಶಾ ಜಗದೀಶ್ ಅಂಕಣ

“ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು…”

Read More

ಓದೆಂಬ ಹುಚ್ಚುಹೊಳೆಯ ಸುಖ: ಲಕ್ಷ್ಮಣ ವಿ.ಎ. ಅಂಕಣ

“ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು. ಉಳಿದರೆ ಬಾಡು ಎಂಬ ನಾಯಿಗೆ ಆಹಾರ. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು.”

Read More

ಶೆಟ್ಟರ ಸ್ರೀಕಾಂತಿಯೂ.. ಐತಾಳರ ಶಾರದಮ್ಮನವರೂ..: ಮಧುರಾಣಿ ಕಥಾನಕ

“ಪೋಲಿಸು ಕಂಪ್ಲೇಂಟು ಕೊಟ್ಟಾಯಿತು. ಸ್ಥಳಕ್ಕೆ ಬಂದ ಪೋಲೀಸರು ಮಹಜರು ಮುಗಿಸಿ ‘ಕಳ್ಳನನ್ನು ಯಾರು ನೋಡಿದಿರಿ’ ಎಂದರು. ಅಪ್ಪನಿಗಾದ ಅವಮಾನದ ನೋವು ಅವರ ಕಣ್ಣಲ್ಲೇ ಕಂಡಿದ್ದ ನಾನು, ‘ನಾನು ನೋಡಿದೀನಿ ಸಾರ್.’ ಅಂತ ಒಪ್ಪಿಕೊಂಡೆ. ನನ್ನ ಜೊತೆಗೆ ಎದುರು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ