Advertisement

Category: ಅಂಕಣ

ಬಸರಿಮರ ಮತ್ತು ವಿಷಪೂರಿತ ಅಣಬೆ: ಮುನವ್ವರ್ ಬರೆಯುವ ಪರಿಸರ ಕಥನ

“ಬಾಲ್ಯದಲ್ಲಿ ಚಾರೆ ಮರದಡಿಯಲ್ಲಿ ನಡೆಯಬಾರದೆಂಬ ಮೂಢನಂಬಿಕೆಯಿತ್ತು. ಅವುಗಳ ಹಣ್ಣುಗಳು ಮೈ ಮೇಲೆ ಬಿದ್ದರೆ ಚರ್ಮದಲ್ಲಿ ಬೊಕ್ಕೆಯೇಳುವ ಕಾರಣಕ್ಕಿರಬಹುದು. ಅವು ಭೂತದ ಮರವೆಂಬ ಹೆದರಿಕೆಯೂ ಬೇರೆ. ಸಾಲದಕ್ಕೆ ಅದರಲ್ಲಿ ಹಾವುಗಳು ವಾಸಿಸುತ್ತವೆಯೆಂದು ಹೆದರಿಸಿಬಿಟ್ಟಿದ್ದರು. ಒಮ್ಮೆ ಕಟ್ಟಿಗೆಗೆ ಹೋದಾಗ..”

Read More

ವಿಮಾನ ಪಯಣದ ವಿದಾಯ ಸಮಾರಂಭ: ಯೋಗೀಂದ್ರ ಮರವಂತೆ ಅಂಕಣ

“ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು, ಲೋಹದ ಹಕ್ಕಿಗಳನ್ನು, ಅವುಗಳ ಯೋಚನಾ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ಇದೀಗ ದೂರ ಬಂದಿದ್ದೇನೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರು ಮೈಲು ದೂರದ ವಿಮಾನಗಳ ಸದ್ದುಗಳು ಕೇಳದ ಬ್ರಿಸ್ಟಲ್ ಮನೆಗೆ ಮರಳಿದ್ದೇನೆ.”

Read More

ಮರ ಹತ್ತುವ ಮೀನು ಮತ್ತು ನಮ್ಮ ಶಿಕ್ಷಣ ವ್ಯವಸ್ಥೆ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಮಾನವನ ವಿಕಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಪರಿಸರ ಪ್ರತಿಯೊಂದು ತಲೆಮಾರಿಗೂ ಒಂದೊಂದು ಹೊಸ ಪ್ರಶ್ನೆಪತ್ರಿಕೆಯಂತಹ ಸವಾಲೆಸುವುದು ನಮ್ಮ ಗಮನಕ್ಕೆ ಬರುತ್ತದೆ. ನಮ್ಮ ಮುಂದಿರುವ ಈ ಹೊಸ ಪೀಳಿಗೆಗೂ ಪೂರ್ಣ ಪ್ರಮಾಣದಲ್ಲಿ ಉಲ್ಬಣಗೊಂಡ ಕಾಯಿಲೆಯಂತಹ ಜಾಗತೀಕರಣ, ಖಾಸಗೀಕರಣ ಮತ್ತು ವ್ಯಾಪಾರೀಕರಣದ..”

Read More

ತನ್ನ ನೂಲ ತಾನೇ ಸುತ್ತಿ…. : ಆಶಾ ಜಗದೀಶ್ ಅಂಕಣ

“ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ..”

Read More

ಮಲಯಾಳಂ ಸಿನೆಮಾ ಸಹವಾಸ: ರೂಪಶ್ರೀ ಕಲ್ಲಿಗನೂರ್ ಅಂಕಣ

“ಮೊದಮೊದಲು ಮಲಯಾಳಂ ಚಿತ್ರ ನೋಡುವಾಗ ಭಾಷೆಯ ಸಮಸ್ಯೆ ಕಾಡ್ತಿತ್ತು. ಸಬ್ ಟೈಟಲ್ ಗಳನ್ನು ಓದಿಕೊಳ್ಳುತ್ತಾ ಚಿತ್ರ ನೋಡುವುದು ಎಂಥಾ ಕಷ್ಟಕರವಾದ ಕೆಲಸ ಅನ್ನೋದು ಅದನ್ನ ಅನುಭವಿಸಿ ತೀರಿದವರಿಗೇ ಗೊತ್ತು. ಸಬ್ ಟೈಟಲ್ ಗಳ ಮೇಲೆ ಅವಲಂಬಿತರಾಗಿ ಸಿನಿಮಾ ನೋಡುವವರ ತಾಪತ್ರಯ ಎಂಥಾದ್ದೆಂದರೆ ಚಿತ್ರವನ್ನು ಆಸ್ವಾದಿಸುವ ಬದಲಿಗೆ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ