Advertisement

Category: ಅಂಕಣ

ಗೈಡ್ ಡಾಗ್ ಎಂಬ ಸಜ್ಜನ ಪ್ರಜೆ: ವಿನತೆ ಶರ್ಮಾ ಅಂಕಣ.

“ದೃಷ್ಟಿ ನಶಿಸಿದವರು ತಾವಿರುವ ಪರಿಸರದಲ್ಲಿ ಸ್ವತಂತ್ರವಾಗಿ ಬದುಕಲು ಈ ನಾಯಿ ಮಾಡುವ ಸಹಾಯ ಬೆಲೆಕಟ್ಟಲಾರದ್ದು. ಹಾಗಾಗಿಯೇ ಗೈಡ್ ಡಾಗ್ ಎಲ್ಲರಿಗೂ ಎಟುಕುವ ವರವಲ್ಲ. ಅದು ದುಬಾರಿ, ಅಪರೂಪ ಮತ್ತು ಅಪಾರ ಮೌಲ್ಯದ್ದು. ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ…”

Read More

ಅಬ್ಬಾಸಾಕನ ಮನೆಗೆ ಬಂದ ಕರ್ಣುವಿನ ಆನೆ: ಮುನವ್ವರ್ ಪರಿಸರ ಕಥನ

“ಕತ್ತಲಾಗುತ್ತಿತ್ತು. ಬೀಡಿ ಬ್ರಾಂಚಿನವರು ಇನ್ನೇನು ಮುಚ್ಚುವುದರಲ್ಲೇ ನಾನೂ ಕೊನೆಯವನಾಗಿ ಬಂದು ತಲುಪಿದೆ. “ಇಷ್ಟೊತ್ತು ಎಲ್ಲಿ ಸತ್ತಿರ್ತೀರಿ, ಈಗ ಬರಲಾ ಸಮಯ ಸಿಗುವುದು” ಅಂತ ಬೈಸಿಕೊಂಡದ್ದೂ ಆಯಿತು. ಎಲ್ಲಾ ಮುಗಿದು “ಎಷ್ಟು ಎಲೆ- ತಂಬಾಕು?”

Read More

ಇಲ್ಲಿ ಈಗ ಬೇಸಿಗೆ ರಜೆಯ ಗುಂಗು:ಯೋಗೀಂದ್ರ ಮರವಂತೆ ಅಂಕಣ

“ಶಾಲೆಗಳು ಮುಚ್ಚುವುದು, ರಸ್ತೆಗಳು ಖಾಲಿಯಾಗುವುದು, ಮನೆಯ ಹಿಂದೋಟದಲ್ಲಿ ಬಯಲುಗಳಲ್ಲಿ ಮಕ್ಕಳ ಕೇಕೆ ಕೇಳುವುದು, ದೂರ ಪ್ರಯಾಣದ ಬಸ್ಸುಗಳಲ್ಲಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಹಾರುವ ವಿಮಾನಗಳಲ್ಲಿ ಜನ ಕಿಕ್ಕಿರಿಯುವುದು ಕೂಡ ಸಮ್ಮರ್ ಹಾಲಿಡೇಯಲ್ಲಿಯೇ.”

Read More

ವಿವಶವಾಯಿತು ಪ್ರಾಣ…. ಹಾ! : ಆಶಾ ಜಗದೀಶ್ ಅಂಕಣ

ಸಾವಿನ ಕಪಿಮುಷ್ಟಿಗೆ ಸಿಕ್ಕೂ ಸಾವನ್ನು ಸೋಲಿಸಿ ದಿಗ್ವಿಜಯಿಗಳಾದವರ ಕತೆ ಲೋಕಕ್ಕೆ ಯಾವತ್ತಿಗೂ ಪ್ರಿಯವೇ… ಕೆಲವರು ಅಳಿದ ಮೇಲೂ ಉಳಿದು ಕಾಡುತ್ತಾರೆ… ಸುಮ್ಮನೇ ಶ್ರುತಿ ಹಿಡಿದು ಬಿಟ್ಟ ತಂಬೂರಿಯ ಅನಾಹತ ನಾದದಂತೆ ನಮ್ಮೊಳಗೆ ತುಂಬಿಕೊಳ್ಳುತ್ತಾರೆ.

Read More

ಮಾಳದ ಎರಡು ಕನಸುಗಳು,ಮಾಳದ ಎರಡು ಸಂಜೆಗಳು:ಪ್ರಸಾದ್ ಶೆಣೈ ಕಥಾನಕ

“ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ.ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ