ದೈವಮೂಲ ಹುಡುಕುವ ಆಟದ ಕುರಿತ ಕಾದಂಬರಿ
ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.
Read MorePosted by ಡಾ. ಎಚ್. ಎಸ್. ಸತ್ಯನಾರಾಯಣ | Apr 30, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.
Read MorePosted by ಅನುಷ್ ಎ ಶೆಟ್ಟಿ | Apr 24, 2018 | ಸಂಪಿಗೆ ಸ್ಪೆಷಲ್ |
”ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ.”
Read MorePosted by ಸಂಧ್ಯಾರಾಣಿ | Apr 20, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ.
Read MorePosted by ಆರ್. ವಿಜಯರಾಘವನ್ | Apr 16, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ.”
Read MorePosted by ಅಕ್ಷತಾ ಪಾಂಡವಪುರ | Apr 13, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
