ಸಂಕ್ರಾಂತಿಯ ಹೊತ್ತಿಗೆ ಮತ್ತೆ ಕೆಂಡಸಂಪಿಗೆ
ನಿಮ್ಮ ಮುಂದಿರುವ ಕೆಂಡಸಂಪಿಗೆಯ ಕುರಿತು ನಿಮಗೇನನಿಸಿತು ತಿಳಿಸಿ. ಇನ್ನೂ ಹೊಸತಾಗಿ, ಸರಳವಾಗಿ ಏನೆಲ್ಲ ಮಾಡಬಹುದು ಎಂಬುದನ್ನೂ ಕೂಡಾ.
Read MorePosted by ಕೆಂಡಸಂಪಿಗೆ | Jan 14, 2018 | ಸಂಪಿಗೆ ಸ್ಪೆಷಲ್ |
ನಿಮ್ಮ ಮುಂದಿರುವ ಕೆಂಡಸಂಪಿಗೆಯ ಕುರಿತು ನಿಮಗೇನನಿಸಿತು ತಿಳಿಸಿ. ಇನ್ನೂ ಹೊಸತಾಗಿ, ಸರಳವಾಗಿ ಏನೆಲ್ಲ ಮಾಡಬಹುದು ಎಂಬುದನ್ನೂ ಕೂಡಾ.
Read MorePosted by ಅಬ್ದುಲ್ ರಶೀದ್ | Jan 11, 2018 | ಸಂಪಿಗೆ ಸ್ಪೆಷಲ್ |
ಕೊಡಗಿನ ಕಾಫಿ ಕಾಡಲ್ಲಿ ಮೇಲ್ವಿಚಾರಕಿಯಾಗಿದ್ದ ಹೆಣ್ಣೊಬ್ಬಳ ಆತ್ಮ ಕಥನ. ಜೊತೆಗೆ ಕಾಡದಾರಿಯಲ್ಲೊಂದು ಆತ್ಮೀಯ ಯಾನ.
Read MorePosted by ಭಾರತಿ ಬಿ.ವಿ. | Jan 4, 2018 | ಸಂಪಿಗೆ ಸ್ಪೆಷಲ್ |
ಇದು ಬರಿ ದೀಪಾವಳಿಯಲ್ಲ ಬದುಕನ್ನೇ ಅನಾಮತ್ತಾಗಿ ಸಂಭ್ರಮಿಸುವಂತೆ ಮಾಡುತ್ತಿರುವ ಬೆಳಕಿನ ಬಣ್ಣದ ಓಣಿ ಅಂತ ಬರೆದಿದ್ದಾರೆ ಭಾರತಿ.
Read MorePosted by ಭಾರತಿ ಬಿ.ವಿ. | Jan 4, 2018 | ಸಂಪಿಗೆ ಸ್ಪೆಷಲ್ |
ಪ್ರತೀ ವರ್ಷವೂ ಅದೇ mould, ಅದೇ ಸಕ್ಕರೆ ಅಚ್ಚಾದರೂ ಅಮ್ಮ ಅವುಗಳನ್ನೆಲ್ಲ ಪ್ರೀತಿಯಿಂದ ನೋಡುತ್ತ ‘ಅಬ್ಬಾ! ಈ ಮಂಟಪ ನೋಡೇ ಅದೆಷ್ಟು ಮಾಟವಾಗಿದೆ’ ಅಂತಲೋ ‘ಈ ಬೃಂದಾವನ ಒಡ್ಡೊಡ್ಡು ಕಣೇ’ ಅಂತಲೋ running commentary ಶುರು ಮಾಡುತ್ತಿದ್ದಳು.
Read MorePosted by ಭಾರತಿ ಬಿ.ವಿ. | Jan 3, 2018 | ಸಂಪಿಗೆ ಸ್ಪೆಷಲ್ |
ಮೊನ್ನೆ ಹೀಗಾಯ್ತು … ನನ್ನ ದೂರದ ಸಂಬಂಧಿಯೊಬ್ಬರು ತೀರಿಕೊಂಡರು. ೮೩ ವರ್ಷ ವಯಸ್ಸಾಗಿತ್ತು. ಮೊದಲೆಲ್ಲ ಮಂಡಿನೋವಿನಿಂದ ನರಳುತ್ತಿದ್ದವರು ಕೊನೆ ಕೊನೆಗೆ ನಡೆಯೋದಿಕ್ಕೂ ಕಷ್ಟ ಪಡ್ತಿದ್ರು. ಆ ನಂತರ ಶುರುವಾಗಿದ್ದು ಅಲ್ಜ಼ೈಮರ್ಸ್ ಖಾಯಿಲೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
