Advertisement

Category: ಸಂಪಿಗೆ ಸ್ಪೆಷಲ್

`!?#$%^&*@@??!’: ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ!

ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ?

Read More

ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು: ಹೃಷಿಕೇಶ್ ಬರಹ

ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು. 

Read More

ಕಷ್ಟಜೀವಿಗಳಾಗಿದ್ದ ನನ್ನ ಜನರು: ತಿರುಮಲೇಶ್ ಬರಹ

ಮಂಗಳೂರಿನಲ್ಲಿ ನಡೆದ ಈ ದುರಂತ ಹೆಚ್ಚು ದಾರುಣವಾಗುವುದು ಇವರಲ್ಲಿ ಬಹುಮಂದಿ ಇಂಥ ಸಾಹಸಿ ಜನರೇ ಎನ್ನುವುದು. ದುಡಿದು ಹಣ ಸಂಪಾದನೆ ಮಾಡಲೆಂದು ದುಬೈಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಬಹುಶಃ ವಾರ್ಷಿಕ ರಜೆಯಲ್ಲಿ ಊರಿಗೆ ಮರಳುತ್ತಿದ್ದವರು.

Read More

ಹಳ್ಳಿ ಮಗಳಿಗೂ ಆಡಳಿತ ಕೊಟ್ಟರೆ… : ಕುಸುಮಾ ಬರಹ

ಇಪ್ಪತ್ತು ವರ್ಷದ ಹಿಂದೆ ಸಾಕ್ಷರತಾ ಆಂದೋಲನ ಹಳ್ಳಿ ಬಾಗಿಲುಗಳನ್ನು ತಟ್ಟಿದಾಗ, ಅಕ್ಷರ ಕಲಿತವಳು ಪುಟ್ಟಮ್ಮ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಬಂದು, ಮನೆ ಮಂದಿಗೆ ಮುದ್ದೆ ಕಟ್ಟಿ ಕೊಟ್ಟು, ಮನೆ ಹಿತ್ತಲಲ್ಲೆ ಕುಳಿತು ಓದಲು ಬರೆಯಲು ಕಲಿತಳು.

Read More

ಹಸಿದ ಈ ಕಂದಮ್ಮಗಳಿಗೆ ಏನು ಕೊಡಲಿ?: ಕುಸುಮಾ ಶಾನಭಾಗ ಬರಹ

ದೂರದಲ್ಲಿ ಯಾರೋ ಕೂಗುತ್ತಿರುವುದು ಕೇಳಿತು. ಕಿವಿಗೊಟ್ಟು ಆಲಿಸಿದೆ. ಒಂದು ಕ್ಷಣ ಕೂಗು, ಮತ್ತೊಂದು ಕ್ಷಣ ಮೌನ ನಡೆದೇ ಇತ್ತು. ಹತ್ತು -ಹದಿನೈದು ನಿಮಿಷದಲ್ಲಿ ಧ್ವನಿ ಹತ್ತಿರದಲ್ಲೆ ಕೇಳಿಸಿತು. ನಾಲ್ಕು ಹುಡುಗರು ಒಟ್ಟಾಗಿ ಕೂಗಿಕೊಂಡು ಅಪಾರ್ಟುಮೆಂಟುಗಳ ಎದುರು ನಿಲ್ಲುತ್ತಿದ್ದರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ