ಹೀಗಿದ್ದರು ನಮ್ಮ ಗೌರಮ್ಮ:ಕುಸುಮಾ ಬರಹ
ಪತ್ರಕರ್ತೆ ಕುಸುಮಾ ಶಾನುಬಾಗ ಹೊಸಗನ್ನಡದ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುರಿತ ಅಪರೂಪದ ವಿವರಗಳನ್ನ ಇಲ್ಲಿ ಬರೆದಿದ್ದಾರೆ.
Read Moreನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
Posted by ಕುಸುಮಾ ಶಾನಭಾಗ | Feb 5, 2018 | ವ್ಯಕ್ತಿ ವಿಶೇಷ |
ಪತ್ರಕರ್ತೆ ಕುಸುಮಾ ಶಾನುಬಾಗ ಹೊಸಗನ್ನಡದ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಕುರಿತ ಅಪರೂಪದ ವಿವರಗಳನ್ನ ಇಲ್ಲಿ ಬರೆದಿದ್ದಾರೆ.
Read MorePosted by ಕುಸುಮಾ ಶಾನಭಾಗ | Dec 14, 2017 | ವ್ಯಕ್ತಿ ವಿಶೇಷ |
ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ.
Read MorePosted by ಕುಸುಮಾ ಶಾನಭಾಗ | Dec 14, 2017 | ಸಾಹಿತ್ಯ |
ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ.
Read MorePosted by ಕುಸುಮಾ ಶಾನಭಾಗ | Dec 14, 2017 | ಸಂಪಿಗೆ ಸ್ಪೆಷಲ್ |
ಇಪ್ಪತ್ತು ವರ್ಷದ ಹಿಂದೆ ಸಾಕ್ಷರತಾ ಆಂದೋಲನ ಹಳ್ಳಿ ಬಾಗಿಲುಗಳನ್ನು ತಟ್ಟಿದಾಗ, ಅಕ್ಷರ ಕಲಿತವಳು ಪುಟ್ಟಮ್ಮ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಬಂದು, ಮನೆ ಮಂದಿಗೆ ಮುದ್ದೆ ಕಟ್ಟಿ ಕೊಟ್ಟು, ಮನೆ ಹಿತ್ತಲಲ್ಲೆ ಕುಳಿತು ಓದಲು ಬರೆಯಲು ಕಲಿತಳು.
Read MorePosted by ಕುಸುಮಾ ಶಾನಭಾಗ | Dec 14, 2017 | ಸಂಪಿಗೆ ಸ್ಪೆಷಲ್ |
ದೂರದಲ್ಲಿ ಯಾರೋ ಕೂಗುತ್ತಿರುವುದು ಕೇಳಿತು. ಕಿವಿಗೊಟ್ಟು ಆಲಿಸಿದೆ. ಒಂದು ಕ್ಷಣ ಕೂಗು, ಮತ್ತೊಂದು ಕ್ಷಣ ಮೌನ ನಡೆದೇ ಇತ್ತು. ಹತ್ತು -ಹದಿನೈದು ನಿಮಿಷದಲ್ಲಿ ಧ್ವನಿ ಹತ್ತಿರದಲ್ಲೆ ಕೇಳಿಸಿತು. ನಾಲ್ಕು ಹುಡುಗರು ಒಟ್ಟಾಗಿ ಕೂಗಿಕೊಂಡು ಅಪಾರ್ಟುಮೆಂಟುಗಳ ಎದುರು ನಿಲ್ಲುತ್ತಿದ್ದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ…
Read More