Advertisement

Category: ಸಂಪಿಗೆ ಸ್ಪೆಷಲ್

ಗಾಳಿಗೆ ಅಲೆಅಲೆಯಾಗಿ ಅಲ್ಲಾಡುವ ಮುಳಿಹುಲ್ಲು: ಕೆ.ವಿ.ತಿರುಮಲೇಶ್ ಬರಹ

“ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು.”

Read More

ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬ್ರೆಕ್ಟನ ನಾಟಕಗಳ ಕುರಿತು

”ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ.”

Read More

“ವಾಸ್ತುಪುರುಷ್” ಮರಾಠಿ ಚಿತ್ರ ಪರಂಪರೆಯಲ್ಲಿ ಹೊಸಯುಗದ ಚಿತ್ರ

“ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ.”

Read More

ಜ್ಯೋತಿಷಿ ಹೇಳಿದ ಮಾತು:ಇ.ಆರ್.ರಾಮಚಂದ್ರನ್ ಬರಹ

“ಶ್ರೀದೇವಿಯ ಸರದಿ ಬಂದಾಗ, ಜ್ಯೋತಿಷಿ ಸ್ವಲ್ಪ ಗಂಭೀರವಾಗಿ `ಮದುವೆ ನಿನಗೆ ಒಳ್ಳೆಯದು ಮಾಡಲ್ಲ. ನಿನ್ನ ಗಂಡನಾಗುವನಿಗೆ ಆಯಸ್ಸು ಕಡಿಮೆ ಆಗುತ್ತೆ’ ಎಂದ. ಹುಡುಗಿಯರೆಲ್ಲಾ ಶ್ರೀದೇವಿಗೆ ಸಮಾಧಾನ ಮಾಡಿ ಯಾವ ಜ್ಯೋತಿಷಿಯನ್ನೂ ನಂಬಲಾಗುವುದಿಲ್ಲ ಎಂದು ಸಮಾಧಾನ ಮಾಡಿದರು. ಅಷ್ಟಕ್ಕೂ ಅಲ್ಲಿ ಯಾರಿಗೂ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲ”

Read More

ಕವಿತೆಯನ್ನು ಕೇಂದ್ರವಾಗಿಟ್ಟುಕೊಂಡು ಎಂಬ ಮಾತೆಂದರೆ

ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಆದರೆ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ