Advertisement

Category: ಸರಣಿ

ಹಡಗಲ್ಲಿ ಕಂಡ ಹಳೆಯ ರೂಪದರ್ಶಿಯ ಕಥೆ: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ

“ಆಕೆಗೆ ಎಲ್ಲದರ ಮೇಲೂ ಸಕಾರಣವಾದ ಸಾತ್ವಿಕ ಸಿಟ್ಟಿತ್ತು. ಸಂಪಾದನೆಯ ಕಾರಣಕ್ಕಾಗಿ ವಯಸ್ಸಾಗಿದ್ದರೂ ತನ್ನನ್ನು ಮದುವೆಯಾಗಲು ಬಿಡದ ಜಿಪುಣಿ ಅಮ್ಮನ ಬಗ್ಗೆ, ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ…”

Read More

ಪತ್ನಿಯ ಕುತೂಹಲದಿಂದಾಗಿ ಹತನಾದ ಕಾವಲುಗಾರನ ಕಥೆ: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ

“ಸಹಸ್ರ ಕೋಟಿ ವರ್ಷಗಳಿಂದ ಈ ಕಡಲಿನ ನೀಲ ವರ್ಣ ಹೀಗೇ ಇದೆ. ಅದರೊಳಗಿರುವ ಮಾಯಕದಂತಹ ಬಣ್ಣದ ಮೀನುಗಳೂ ಹುಟ್ಟಿ ಅಳಿದು ಮತ್ತೆ ಹುಟ್ಟಿ ಬೆಳೆದು ಮನುಷ್ಯರಿಗೆ ಆಹಾರವಾಗಿ ಕೋಟಿ ವರ್ಷಗಳಿಂದ ಉಳಿದುಕೊಂಡಿವೆ. ಕಡಲೊಳಗಿರುವ ಪರ್ವತ ಪ್ರದೇಶಗಳು, ಜ್ವಾಲಾಮುಖಿಗಳು…”

Read More

ತೆಂಗುತೋಪಿನಡಿಯ ಮನುಷ್ಯ ವ್ಯಾಪಾರಗಳು: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ

“ಮೊನ್ನೆ ಸೋಮವಾರ ಅಸ್ತಮಿಸಿದ ಮಂಗಳವಾರದ ಇರುಳು ಅರೆಬರೆ ಚಂದ್ರನ ಬೆಳಕಿನಲ್ಲಿ ಹೀಗೇ ದಾರಿ ಹುಡುಕಿಕೊಂಡು ಇಲ್ಲಿನ ಪುರಾತನ ಹುಜ್ರಾ ಮಸೀದಿಯ ಅಂಗಳದ ಬಿಳಿಯ ಮರಳಿನ ಪ್ರಾಂಗಣದಲ್ಲಿ ಮಂಡಿಯೂರಿ ಕುಳಿತುಕೊಂಡಿದ್ದೆ. ಹೀಗೆ ಮಂಡಿಯೂರಿ ಕುಳಿತು…”

Read More

ಮುದುಡಿ ಕುಳಿತ ವಿಮಾನವೂ, ಮುಖ ಸಿಂಡರಿಸುವ ಕಪ್ತಾನನೂ: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ

“ಧೋನಿಯಾಗಲು ಹೊರಟಿದ್ದ ಆ ತರುಣ ವಿಮಾನ ಪರಿಚಾರಕ ದಾರಿಯುದ್ದಕ್ಕೂ ಆ ಕಪ್ತಾನನ ಸಿಟ್ಟಿನ ಕಥೆಗಳನ್ನು ಹೇಳುತ್ತಾ ನನ್ನ ನಗಿಸಲು ನೋಡುತ್ತಿದ್ದ. ವಿಮಾನ ಬೆಂಗಳೂರಿಂದ ಹೊರಟು ಕೊಚ್ಚಿ ತಲುಪುವವರೆಗೆ ಬೇರೆ ಏನೂ ಕೆಲಸವಿಲ್ಲದ ಆ ವಿಮಾನದ..”

Read More

ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ:ಇಂದಿನಿಂದ ಪ್ರತಿ ಶುಕ್ರವಾರ

“ಕನ್ನಡನಾಡಿನ ಕಡಲ ತೀರದ ಮಂಗಳೂರಿನಿಂದ ಸುಮಾರು ಮುನ್ನೂರೈವತ್ತು ಕಿಲೋಮೀಟರ್ ದೂರದಲ್ಲಿ, ಕೇರಳದ ಕೊಚ್ಚಿಯಿಂದ ಮುನ್ನೂರೆಂಬತ್ತು ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪಗಳು ಕೇಂದ್ರಾಡಳಿತಕ್ಕೊಳಪಟ್ಟ ನಿರ್ಬಂಧಿತ ಪ್ರದೇಶಗಳು. ಜಗತ್ತಿಗೆ ಜಗತ್ತೇ ಕೊರೋನಾ ಸೈತಾನನ ಹೊಡೆತದಿಂದ ತತ್ತರಿಸುತ್ತಿರುವ..”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ