Advertisement

Tag: ಕವಿತೆ

ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

“ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ”-‌ ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

Read More

ಭುವನಾ ಹಿರೇಮಠ ಬರೆದ ಎರಡು ಕವಿತೆಗಳು

“ನಿನ್ನ ಆಗಸದೊಳಗೆ ಚೆಲ್ಲಾಟವಾಡುವ ಬೆಳಕು ನಾನು ಸದಾ ಗುದ್ದಾಡುತ್ತಲೇ ಇದ್ದೇನೆ
ಒಮ್ಮೆ ಮುಟ್ಟಿ ಬರಬೇಕೆಂದು
ಕಾಮನ ಬಿಲ್ಲನ್ನು,
ರೆಕ್ಕೆನೀಡದ ದೇವರುಗಳ ಹಳಿಯುತ್ತ”- ಭುವನಾ ಹಿರೇಮಠ ಬರೆದ ಎರಡು ಕವಿತೆಗಳು

Read More

ಆರ್.ದಿಲೀಪ್ ಕುಮಾರ್ ಬರೆದ ಈ ದಿನದ ಕವಿತೆ

“ಮಾತು ಪಾತಾಳ ಲೋಕದ ಬಿಲಕ್ಕೆ ಹಾದಿಮಾಡಿ
ಗುಡಿಗೋಪುರದ ಶಿಖರಗಳನು ತಳದಲ್ಲಿ ಉಳಿಸಿ
ಎಳೆಯಲಾದರೆ ಚಿಲುಮೆ ಮೇಲೆ
ಅದನರಿಯಲಾರದೆ ಕುಳಿತ ತವಕದಲಿ
ಕಣ್ಣು ಬಿಡದೆ ಬಾಯ ದಾರಿಯಲಿ ಅರಸುವಂತೆ ಮಾಡಿದವನು”- ಆರ್ . ದಿಲೀಪ್ ಕುಮಾರ್ ಬರೆದ ಈ ದಿನದ ಕವಿತೆ

Read More

ಶುಭಶ್ರೀ ಪ್ರಸಾದ್ ಬರೆದ ಈ ದಿನದ ಕವಿತೆ

“ನವಿಲುಗರಿಯ ಕಣ್ಣೋಟಕೇ
ಸೋತುಹೋಗುವ ಅಕ್ಕ
ಬಿಳಿಸೆರಗು ಜಾರುವುದ
ಲೆಕ್ಕಿಸದೇ
ಹಸಿರು ಸೆರಗಿನಿಂದ
ಸದಾ ಕಣ್ಣೊರೆಸಿಕೊಳ್ಳುವಳು”- ಶುಭಶ್ರೀ ಪ್ರಸಾದ್ ಬರೆದ ಈ ದಿನದ ಕವಿತೆ

Read More

ಪದಗಳಲಿ ಅವಿತ ಕವಿತೆಗಳ ವ್ಯಾಮೋಹದ ಕುರಿತು:ಆಶಾ ಜಗದೀಶ್ ಅಂಕಣ

“ಇಂದು ನಮ್ಮ ಮುಂದಿರುವ ಕಾವ್ಯದ ರೂಪ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟು ನಮ್ಮ ಮುಂದೆ ನಿಂತಿದೆ. ಹಳೆಯದನ್ನು ತಿರಸ್ಕರಿಸಿ, ಮುರಿದು ಕಟ್ಟುವ ಪ್ರಕ್ರಿಯೆಗೆ ಹೆಚ್ಚಾನು ಹೆಚ್ಚು ಒಳಪಟ್ಟಿರುವುದು ಕಾವ್ಯ ಪ್ರಕಾರವೇ. ಮಾತ್ರೆಗಳಂತೆ ಲೆಕ್ಕಹಾಕಿ ಬರೆಯುತ್ತಿದ್ದಲ್ಲಿಂದ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ