Advertisement

Tag: ಡಾ. ರಾಜೇಂದ್ರ ಚೆನ್ನಿ

ತೀರಿಹೋದ ಗೋವಿಂದ ರಾವ್ ಕುರಿತು…

ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು‌. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತಿದ್ದವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ. ‌

Read More

ಅಬ್ದುಲ್‌ ರಶೀದ್‌ ಕಥಾಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮಾತುಗಳು

“ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು,…”

Read More

ಚೆನ್ನಿಯವರ ಪಡ್ಡೆದಿನಗಳ ಕುರಿತು ಕಥೆಗಾರ ವಸುಧೇಂದ್ರ

“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್‌ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.”

Read More

ಭಾನುವಾರದ ವಿಶೇಷ : ಅಮೆರಿಕಾದಲ್ಲಿದ್ದೂ ಅಜ್ಞಾತವಾಗಿದ್ದ ಸ್ಯಾಲಿಂಜರ್

ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ.

Read More

ಚೆನ್ನಿ ಕಥಾಕಾಲ: ರಾಜೇಂದ್ರ ಚೆನ್ನಿ

ಭಾರತಕ್ಕೆ ಮೊದಲ ಬುಕರ್ ಪ್ರಶಸ್ತಿಯನ್ನು ತಂದು ಆನಂತರ ‘ಬುಕರ್ ಆಫ್ ಬುಕರ್ಸ್’ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯರ ಇಂಗ್ಲಿಷ್ ಕಾದಂಬರಿ ಪ್ರಕಾರವನ್ನು ಇಡೀ ಜಗತ್ತು ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಸಲ್ಮಾನ್ ರಶ್ದಿಯ ‘ಮಿಡ್ನೈಟ್ಸ್ ಚಿಲ್ಡ್ರನ್’ ಕಾದಂಬರಿ.

Read More
  • 1
  • 2

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ…

Read More

ಬರಹ ಭಂಡಾರ