Advertisement

Tag: ನಾಗರೇಖಾ ಗಾಂವ್ಕರ್

ಅಂತರಂಗವನ್ನು ಜಗತ್ತಿನ ಮುಂದಿಟ್ಟ ಆ್ಯನ್ ಫ್ರಾಂಕ್ ಡೈರಿ

ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಅಮ್ಸ್ಟರ್ ಡ್ಯಾಮ್ ತಲುಪಿದ. ಅವನ‌ಜೊತೆ ಇದ್ದುದು ಮಗಳ ಪತ್ರಗಳು. ಡೈರಿ‌ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಭಾಷೆಯಲ್ಲಿ ಮೊದಲು ಮುದ್ರಣವಾದವು.
ನಾಗರೇಖಾ ಗಾಂವ್ಕರ ಅನುವಾದಿಸಿದ ಆ್ಯನ್ ಫ್ರಾಂಕ್‌ಳ “ದಿ ಡೈರಿ ಆಫ್ ಎ ಯಂಗ್ ಗರ್ಲ್” ಪುಸ್ತಕದ ಕುರಿತು ನಾಗರಾಜ್‌ ಹರಪನಹಳ್ಳಿ ಬರಹ

Read More

ಹೆಪ್ಪುಗಟ್ಟಿದ ಎದೆಯೊಳಗಿನ ಉರಿ:ಆಶಾಜಗದೀಶ್ ಅಂಕಣ

“ಕವಿತೆಯ ಧ್ಯಾನಕ್ಕೆ ಕೂತಿರುವ ಅವರ ಧ್ಯಾನ ಇನ್ನಷ್ಟು ಸ್ಫುಟಗೊಂಡರೆ ಅವರಿಂದ ಇನ್ನೂ ಅದ್ಭುತವಾದ ಕವಿತೆಗಳನ್ನು ನಾವು ನಿರೀಕ್ಷಿಸಬಹುದು. ಇಲ್ಲಿನ ಬಹುಪಾಲು ಕವಿತೆಗಳು ಈ ಮಾತನ್ನು ಒಪ್ಪುತ್ತವೆ. ಗಪದ್ಯಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಾದರೂ ಪದ್ಯವೇ ಆಗದಿರುವ ಗದ್ಯದ ತುಣುಕುಗಳು ಕಾವ್ಯದ ಭಾಗವಾಗಲಾರವು. ಅಥವಾ ಕಾವ್ಯವೆನ್ನುವ ಸಣ್ಣ ಭ್ರಮೆಯನ್ನು ಹುಟ್ಟಿಸುವಲ್ಲಿಯೂ ಸೋಲುತ್ತವೆ. ಈ ಒಂದು ಎಚ್ಚರಿಕೆ ಕವಿಗಿರಬೇಕಾಗುತ್ತದೆ.”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ