ಮಹಾಂತೇಶ್ ಆಧುನಿಕ್ ಬರೆದ ಈ ದಿನದ ಕವಿತೆ.
“ಚಳಿಗಾಲದ ತೋಟದಲ್ಲಿ
ಕಟ್ಟಿದ ಗುಬ್ಬಚ್ಚಿ ಗೂಡಿಗೆ
ಸೂರ್ಯನಿಲ್ಲ,
ಕೆಂಪು ನಕ್ಷತ್ರಗಳೆಲ್ಲಾ
ಉಜ್ಜಿ ತೀಡಿ ತೆಗೆದ
ಎಣ್ಣೆಯಲ್ಲಿ ಮಿಂಚು
ಹುಳುಗಳು ದೀಪ ಹಚ್ಚುತಿವೆ” -ಮಹಾಂತೇಶ್ ಆಧುನಿಕ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 1, 2019 | ದಿನದ ಕವಿತೆ |
“ಚಳಿಗಾಲದ ತೋಟದಲ್ಲಿ
ಕಟ್ಟಿದ ಗುಬ್ಬಚ್ಚಿ ಗೂಡಿಗೆ
ಸೂರ್ಯನಿಲ್ಲ,
ಕೆಂಪು ನಕ್ಷತ್ರಗಳೆಲ್ಲಾ
ಉಜ್ಜಿ ತೀಡಿ ತೆಗೆದ
ಎಣ್ಣೆಯಲ್ಲಿ ಮಿಂಚು
ಹುಳುಗಳು ದೀಪ ಹಚ್ಚುತಿವೆ” -ಮಹಾಂತೇಶ್ ಆಧುನಿಕ್ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More