Advertisement

Tag: ಯೋಗೀಂದ್ರ ಮರವಂತೆ

ಕುಣಿಸಿ ದಣಿಸಿ ತಣಿಸಿದ ನೆಬ್ಬೂರರ ನಿರ್ಗಮನ: ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ನೆಬ್ಬೂರರ ಬದುಕನ್ನು ಬಲ್ಲವರು, ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಮೇಳಕ್ಕೆ ಅಂಟಿಕೊಂಡು ಇವರು ಹೇಗೆ ಕಳೆದರೋ ಎಂದು ಅಚ್ಚರಿ ಪಟ್ಟಿದ್ದಿದೆ. ದೊರೆಯಬಹುದಾದ ಸ್ವಲ್ಪ ಆರ್ಥಿಕ ಲಾಭಕ್ಕಾಗಿ ಎಲ್ಲೋ ಹೋಗಿ ಅಹಿತಕರವಾದ ಸ್ಥಳದಲ್ಲಿ ಸ್ನೇಹ ಮಾಡುವುದಕ್ಕಿಂತ ಗಂಧದ ಜೊತೆಗೆ ಹೋರಾಡುತ್ತ ಬದುಕುವುದೇ ಲೇಸು ಎಂದು ಅದಕ್ಕೆ ನೆಬ್ಬೂರರು ಉತ್ತರಿಸುತ್ತಿದ್ದರು. ಶಿವರಾಮ ಹೆಗಡೆಯವರಿಂದ…”

Read More

ಹಗಲು ಬೆಳಕಿನ ಲಾಭ ನಷ್ಟಗಳು: ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಶತಮಾನದ ಹಿಂದೆ ಆರಂಭಗೊಂಡ ಬೇಸಿಗೆಯ ಆರಂಭಕ್ಕೆ ಸಮಯ ಮುಂದಿಡುವ, ಚಳಿಗಾಲದ ಆರಂಭಕ್ಕೆ ಸಮಯ ಹಿಂದಿಡುವ  ಪದ್ಧತಿ ಇಂದಿಗೂ ಮುಂದುವರಿದು, ಮಾರ್ಚ್ ಕೊನೆಯಲ್ಲಿ ನಾವು  ಸಮಯವನ್ನು ಒಂದು ತಾಸು ಮುಂದಿಟ್ಟಿದ್ದು ಈ ವರ್ಷಕ್ಕೆ ಆಗಿ ಹೋಗಿದೆ.”

Read More

ಒಂದು ನೂರು ವರ್ಷಗಳ ನಂತರ ಒಂದು ಹತ್ಯಾಕಾಂಡದ ಕುರಿತು ಕ್ಷಮೆ

“ಜಲಿಯನ್ ವಾಲಾ ಭಾಗ್ ಗೆ ನೂರು ತುಂಬಿದ್ದರ ಚರ್ಚೆ ಒಂದು ನೆಪವಾಗಲಿ. ಈ ಸಮಯದ ಕ್ಷಮೆ, ಪರಿಹಾರ ಮತ್ತೇನೋ ನಾಟಕಗಳನ್ನು ಬದಿಗಿಟ್ಟು ಇಲ್ಲಿನ ಮಕ್ಕಳು ಓದುವ ಚರಿತ್ರೆಯ ಪುಸ್ತಕಗಳಲ್ಲಿ ಬ್ರಿಟನ್ನಿನ ಅಧಿಪತ್ಯದ ಕಾಲದ ಸೌಜನ್ಯದ ದೌರ್ಜನ್ಯದ ಕೆಲಸಗಳನ್ನು ಸೇರಿಸುವ, ಉಲ್ಲೇಖಿಸುವ ಕೆಲಸವಾಗಲಿ.”

Read More

ರಾಣಿಯ ರಾಜ್ಯದ ಸುವರ್ಣಚೋರರು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಪ್ರತಿ ವರ್ಷದ ಚಳಿಗಾಲದ ಸಮಯದಲ್ಲಿ ಚಿನ್ನದ ಕಳವಿನ ಪ್ರಕರಣಗಳು ಇಲ್ಲಿ ಹೆಚ್ಚುತ್ತವೆ. ಇಲ್ಲಿನ ಚಳಿಗಾಲ ಎಂದರೆ ತಡವಾಗಿ ಬೆಳಗಾಗುವುದು ಬೇಗ ಕತ್ತಲಾಗುವುದು. ರಾತ್ರಿಯ ಅವಧಿ ಉದ್ದ ದಿನದ ಗಾತ್ರ ಸಣ್ಣ. ಏಷ್ಯಾ ಮೂಲದವರು ಇಂತಹ ಮನೆಯೊಂದರಲ್ಲಿ ಇದ್ದಾರೆಂದು ದೃಢಪಡಿಸಿಕೊಂಡು, ಅವರ ಚಲನವಲಗಳನ್ನು ನೋಡಿಟ್ಟುಕೊಂಡು,”

Read More

ಐರಿಷ್ ಅಜ್ಜನ ಧರ್ಮಪಾಠಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ