ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
Read MorePosted by ವೈಶಾಲಿ ಹೆಗಡೆ | Dec 14, 2017 | ಸಾಹಿತ್ಯ |

ಸುತ್ತಲ ಗದ್ದಲದ ನಡುವೆ ಒಂಚೂರು ನನ್ನದೇ ಜಾಗ ಬೇಕೆಂದು ಅನಿಸಿದಾಗ, ಸುಮ್ಮಸುಮ್ಮನೆ ಒಂಟಿಯಾಗಿ ಕೂತುಬಿಡಬೇಕು ಎಂದೆನಿಸಿದಾಗ ನೆರವಿಗೆ ಬರುವುದು ಕವಿತೆಗಳು.
Read MorePosted by ವೈಶಾಲಿ ಹೆಗಡೆ | Dec 14, 2017 | ಸಂಪಿಗೆ ಸ್ಪೆಷಲ್ |
ಹೈಟೆಕ್ ಆಗುತ್ತಿರುವ ಹಬ್ಬಗಳಲ್ಲಿ ಹ್ಯಾಲೋವೀನ್ ಕೂಡ ಹೊರತಲ್ಲ. ಭಯಾನಕ ಶಬ್ದ ಹೊರಡಿಸುವ ಚಿಕ್ಕ ಚಿಕ್ಕ ಸಾಧನಗಳು, ಮನೆಯೆಲ್ಲ ಹೊಗೆ ಹಾಕಿದಂತೆ ತೋರುವ ಲೈಟಿಂಗ್, ಲೇಸರ್ನಿಂದ ಭಯಾನಕ ಮುಖಗಳನ್ನು ಪರದೆಯ ಮೇಲೆ, ಕಿಟಕಿಯ ಮೇಲೆ ಮೂಡಿಸುವ ಸಾಧನಗಳು.
Read MorePosted by ವೈಶಾಲಿ ಹೆಗಡೆ | Dec 14, 2017 | ಸಂಪಿಗೆ ಸ್ಪೆಷಲ್ |
ಇದ್ಯಾಕೆ ಇಷ್ಟು ಬೇಗ ಹ್ಯಾಲೋವೀನ್ ಅಲಂಕಾರ ಎಂದುಕೊಳ್ಳುತ್ತ ಕ್ಯಾಲೆಂಡರ್ ನೋಡಿದರೆ ಆಗಲೇ ಅಕ್ಟೋಬರ್ ಮೆಟ್ಟಿ ಒಂದು ವಾರವಾಗುತ್ತಿದೆ. ಇನ್ನೇನು ದಶಮಿ, ದೀಪಾವಳಿ ಹಾಗೆ ಕ್ರಿಸ್ ಮಸ್ ರಜೆ ಆಗಿಹೋಯಿತು ಇಡೀ ವರ್ಷ. ನಾನೆಲ್ಲಿ ಕಳೆದು ಹೋಗಿದ್ದೆ ಇಷ್ಟು ದಿನ? ಕಳೆದೆಲ್ಲಿ ಹೋಗಿದ್ದೆ,
Read MorePosted by ವೈಶಾಲಿ ಹೆಗಡೆ | Dec 14, 2017 | ಸಂಪಿಗೆ ಸ್ಪೆಷಲ್ |
ಮೊದಲಬಾರಿ ವಿಮಾನದಲ್ಲಿ ಪ್ರಯಾಣಿಸುವಾಗ ಮನಸ್ಸಿನ ತುಂಬಾ ಇದ್ದದ್ದು ಹಾರಾಟದ ಸಂಭ್ರಮ. ಎದುರುಗೊಳ್ಳಲು ಕಾಯುತ್ತಿದ್ದವನ ಸೇರುವ ಹಂಬಲ. ಹೊಸನೆಲದ ಹೊಸಜೀವನದ ಕನಸುಗಳು. ಭಯದ ಸಣ್ಣ ಸೆಳಕೂ ಮನದಲ್ಲಿರಲಿಲ್ಲ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ