Advertisement

Tag: ಕೆಂಡಸಂಪಿಗೆ

ಹೀಗೊಬ್ಬರು ಅಪರೂಪದ ರಾಜಕಾರಣಿ ಬಿ.ವಿ.ನಾಯಕ

ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು.

Read More

ದೇವಲೋಕದ ಕನ್ನಡಿ ಕೇದಾರ್‌ತಾಲ್

ರಸ್ತೆ ಬದಿಗೆ ಪರ್ವತದ ಪಕ್ಕೆಯ ಇಳಿಜಾರಿನಲ್ಲಿ ಒತ್ತಿಕೊಂಡಿರುವ ಮನೆಗಳು ಸಿಕ್ಕರೆ ಅದು ಯಾವುದೋ ಊರೋ ಅಥವಾ ಪಟ್ಟಣವೋ ಆಗಿರುತ್ತದೆ. ಯಾವ ಊರೂ ಒಂದು ಕಿ.ಮೀ. ಉದ್ದ ಮತ್ತು ನೂರನ್ನೂರು ಮೀಟರ್ ಅಗಲಕ್ಕಿಂತ ಹೆಚ್ಚಿರುವುದಿಲ್ಲ.

Read More

ಮನಮೋಹಕ ವಾಲ್ಪಾರೈ: ರಾಧಾಕೃಷ್ಣ ಪ್ರವಾಸ ಕಥನ

ಪೊಲ್ಲಾಚಿಯಿಂದ ಮತ್ತಷ್ಟು ಉತ್ತರಕ್ಕೆ ಸರಿದಂತೆ ಧುತ್ತನೆ ಕಾಣಿಸಿಕೊಳ್ಳತೊಡಗಿದುವು ಗಗನಚುಂಬಿ ಪರ್ವತ ಶ್ರೇಣಿಗಳು. ಈ ಶ್ರೇಣಿಗಳನ್ನು ಹತ್ತಿ ಇಳಿದು ಸಾಗಬೇಕಾಗಿತ್ತು. ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿರುವ ವಾಲ್ಪಾರೈ ತಲುಪಲು. ಇದು ಅಂತಿಂಥ ಘಾಟಿಯಲ್ಲ ಅಸಾಮಾನ್ಯ ಘಾಟಿ.

Read More

ಹಸು ಸಾಕುವ ಕಷ್ಟಸುಖಗಳು: ಎ.ಪಿ.ರಾಧಾಕೃಷ್ಣ ಬರಹ

ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ, ಒಂದೆರಡು ವರ್ಷಗಳಲ್ಲಿ  ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ.

Read More

ಲೇಸರ್ ಕಿರಣಕ್ಕೆ ಐವತ್ತು ವರುಷ: ಎ.ಪಿ. ರಾಧಾಕೃಷ್ಣ ಬರಹ

ಮೂರು ತಿಂಗಳುಗಳ ಅಹರ್ನಿಶಿ ಪ್ರಯತ್ನದಲ್ಲಿ ಮೈಮಾನ್ ರೂಪಿಸಿದ ಅಂಗೈ ಗಾತ್ರದ ಪುಟ್ಟ ಉಪಕರಣವನ್ನು. ಉಪಕರಣದೊಳಗೆ ಆರು ಸೆಂಟಿಮೀಟರ್ ಉದ್ದದ ನಸುಕೆಂಪು ಬಣ್ಣದ ರೂಬಿ ಎಂಬ ಹರಳು. ಅದನ್ನಾವರಿಸಿತ್ತು ಸುರುಳಿಯಾಕಾರದ ಕ್ಸೆನಾನ್ ವಿದ್ಯುದ್ದೀಪ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ