‘ಅಜಂತಾ’ ಕಾವ್ಯದ ಕುರಿತು ಚಿದಾನಂದ ಸಾಲಿ ಮಾತುಗಳು
“ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ…”
Read More