ಬ್ರಿಟಿಷ್ ಬೇಸಿಗೆ ಎಂಬ ಬಿಡಿಸಲಾಗದ ಒಗಟು:ಯೋಗೀಂದ್ರ ಮರವಂತೆ ಅಂಕಣ
ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ.
Read More