ಪುಸ್ತಕದಂಗಡಿಗಳೂ… ಸಿನೆಮಾ ಟಾಕೀಸುಗಳೂ…: ಎಚ್. ಗೋಪಾಲಕೃಷ್ಣ ಸರಣಿ

ಭಾನುವಾರ ಅಂದರೆ ಸಾಕು ಈ ಹಳೆಯ ಪುಸ್ತಕದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳಿಗ್ಗೆ ಏಳರ ಸುಮಾರಿಗೆ ಸುಮಾರು ಖಾಯಂ ಅಂಗಡಿಗಳ ಮುಂಭಾಗದಲ್ಲಿ ಈ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಮೊದಮೊದಲು ಜಟಕಾ ಗಾಡಿಗಳಲ್ಲಿ ಪುಸ್ತಕದ ಹೊರೆ ಬರುತ್ತಿತ್ತು. ಪುಸ್ತಕವನ್ನು ಅದರ ಆಕಾರಕ್ಕೆ ಅನುಗುಣವಾಗಿ ಜೋಡಿಸಿ ಹಗ್ಗದಲ್ಲಿ ಕಟ್ಟಿರುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

Read More