Advertisement

Tag: Kannada

ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ : ಅಬ್ದುಲ್ ರಶೀದ್ ಅಂಕಣ

ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ, ಕಲಾಕೃತಿಗಳ ಕಾಲ ಹಿನ್ನೆಲೆ ವಿವರಿಸುತ್ತಾ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು.

Read More

ವಿಶ್ವಕನ್ನಡದ ಸಮಯದಲ್ಲಿ ಜೇಲುಪಾಲಾಗಿದ್ದವರ ಕಥೆ : ಅಬ್ದುಲ್ ರಶೀದ್ ಅಂಕಣ

ಇಲ್ಲಿ ಒಂದು ಕಡೆ ರಾಜ್ಯೋತ್ಸವದ ಭಾಷಣ ಮಾಡಲು ಹೋಗಿದ್ದಾಗ ಮಠವೊಂದರ ಮರಿಸ್ವಾಮಿಗಳೊಬ್ಬರು ಸಿಕ್ಕಿ ‘ನಿಮ್ಮನ್ನು ಎಲ್ಲೋ ಈ ಹಿಂದೆ ನೋಡಿದ ಹಾಗಿದೆಯಲ್ಲಾ.ಆದರೆ ನೆನಪಾಗುತ್ತಿಲ್ಲವಲ್ಲಾ..’ಎಂದು ಪೇಚಾಡಿಕೊಳ್ಳುತ್ತಿದ್ದರು.

Read More

ಅವನೊಬ್ಬ ಹುಚ್ಚ.., ಇನ್ನೊಬ್ಬ ಸಂತ: ಅಬ್ದುಲ್ ರಶೀದ್ ಅಂಕಣ

ಸುಮಾರು ಹತ್ತು ವರ್ಷಗಳ ಹಿಂದೆ ಮೈಸೂರಿನ ಗಾಂಧಿಚೌಕದ ಎದುರಿಗಿರುವ ಮಾಂಸಾಹಾರಿ ಹೋಟೆಲಿನ ಎದುರಿನ ಬೀಡಾ ಅಂಗಡಿಯ ಎದುರು ಈ ಮುದುಕ ಮೊದಲ ಬಾರಿ ನೋಡಲು ಸಿಕ್ಕಿದ್ದ.

Read More

ಕವಿಯ ಕಂಪೌಂಡಿನ ಸೀಬೆಮರ : ಅಬ್ದುಲ್ ರಶೀದ್ ಅಂಕಣ

ಕವಿಗಳಿಗೆ ಬೇರೆಯ ಕೆಲಸವೂ ಇರುತ್ತದೆ. ಅವರು ಹಿರಿಯ ಅಧಿಕಾರಿಗಳಾಗಿದ್ದವರು.ಕೈಕೆಳಗೆ ಇರುವವರು ಕಳ್ಳತನ ಮಾಡದ ಹಾಗೆ, ಮೈಗಳ್ಳತನ ರೂಡಿಸಿಕೊಳ್ಳದ ಹಾಗೆ ನೋಡಿಕೊಳ್ಳುವ ಕಾನೂನುಬದ್ಧ ಕರ್ತವ್ಯಗಳೂ ಅವರಿಗೆ ಇರುತ್ತವೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ