ಮಹಾ ಸಂಗಮ: ಕವಿತಾ ಹೆಗಡೆ ಬರೆದ ಕವಿತೆ
ಆಗಸದ ಹಲವು ನೀಲಿಗಳ ಚಿತ್ತಾರದ, ಪ್ರತಿಫಲನ ಮುದಿ ಮೋಡಗಳ ತಲೆಯ ಬಿಳಿ
ಗಾಜಿನೊಡವೆಯ ಪಾರದರ್ಶಕತೆ..
ಎಲ್ಲ ಅವಳ ಕಣ್ಣಲ್ಲೇ
ನಾ ನಿಂತಲ್ಲೇ.
Posted by ಕವಿತಾ ಹೆಗಡೆ | Sep 28, 2021 | ದಿನದ ಕವಿತೆ |
ಆಗಸದ ಹಲವು ನೀಲಿಗಳ ಚಿತ್ತಾರದ, ಪ್ರತಿಫಲನ ಮುದಿ ಮೋಡಗಳ ತಲೆಯ ಬಿಳಿ
ಗಾಜಿನೊಡವೆಯ ಪಾರದರ್ಶಕತೆ..
ಎಲ್ಲ ಅವಳ ಕಣ್ಣಲ್ಲೇ
ನಾ ನಿಂತಲ್ಲೇ.
Posted by ತೇಜಾವತಿ ಎಚ್ ಡಿ | Sep 9, 2021 | ದಿನದ ಕವಿತೆ |
“ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ”- ತೇಜಾವತಿ ಎಚ್ ಡಿ ಬರೆದ ಈ ದಿನದ ಕವಿತೆ
Posted by ರಂಜಾನ್ ದರ್ಗಾ | Jun 22, 2021 | ಸರಣಿ, ಹೊಸಹೊಸತು |
”ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು.”
ಹಿರಿಯ ಪತ್ರಕರ್ತ, ಲೇಖಕ ರಂಜಾನ್ ದರ್ಗಾ ಅವರ ಜೀವನದ ಪುಟಗಳು ಇನ್ನು ಮುಂದೆ ವಾರಕ್ಕೊಮ್ಮೆ.
Posted by ಅಬ್ದುಲ್ ರಶೀದ್ | Apr 28, 2021 | ಪ್ರವಾಸ, ಹೊಸಹೊಸತು |
“ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಒಂಬತ್ತನೇ ಕಂತು.
Posted by ಕೆಂಡಸಂಪಿಗೆ | Apr 24, 2021 | ದಿನದ ಕವಿತೆ, ಹೊಸಹೊಸತು |
“ಬಾಗಿಲು ಕೊಂಚ ಸರಿಸಿ ಇಣುಕಿದ್ದಷ್ಟೆ
ಎದುರು ಇಳಿಜಾರು ಕೊಂಬೆಯ ಮೇಲೆ
ಮೂತಿ ಚೂಪು ಮಾಡಿ ಇತ್ತಲೇ
ಗಮನಿಸುವ ಹದ್ದಿನ ಬಳಗ”
ಮಮತಾ ಅರಸೀಕೆರೆ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More