Advertisement

Tag: Kannada

ತಾಯಿಗೆ ಮಾಬಲ ತಂದೆಗೆ ಈಶ್ವರ: ಹಿರಿಯ ಜೀವದ ಬಾಲ್ಯದ ಪುಟಗಳು

ನೀರ್ಕಜೆ ಮಹಾಬಲೇಶ್ವರ ಭಟ್ಟರು ನಿನ್ನೆಯ ಇರುಳು ತಮ್ಮ ತೊಂಬತ್ತೊಂದನೆಯ ಪ್ರಾಯದಲ್ಲಿ ತೀರಿಹೋದರು. ಇಳಿವಯಸಿನಲ್ಲೂ ಓಶೋ, ಹಿಮಾಲಯ, ಕಾಂಗ್ರೆಸ್, ಕನ್ನಡ ಸಾಹಿತ್ಯ ಎಂದೆಲ್ಲ ಚುರುಕಾಗಿ ಓಡಾಡಿಕೊಂಡಿದ್ದ ಅವರ ಆತ್ಮಕಥೆ ‘ಅವತಾರ’ದ ಕೆಲವು ಪುಟಗಳು ಇಲ್ಲಿವೆ

Read More

ಹಾರಿಹೋದ ಹಿಂದೂಸ್ತಾನದ ಹಕ್ಕಿ

ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.

Read More

ಕವಿತೆಯ ಅರ್ಥವೂ ನಮ್ಮ ಕರ್ಮವೂ: ನೇಗಿಲೋಣಿ ವ್ಯಾಖ್ಯಾನ

“ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ.’

Read More

ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ : ಅಬ್ದುಲ್ ರಶೀದ್ ಅಂಕಣ

ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ, ಕಲಾಕೃತಿಗಳ ಕಾಲ ಹಿನ್ನೆಲೆ ವಿವರಿಸುತ್ತಾ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು.

Read More

ವಿಶ್ವಕನ್ನಡದ ಸಮಯದಲ್ಲಿ ಜೇಲುಪಾಲಾಗಿದ್ದವರ ಕಥೆ : ಅಬ್ದುಲ್ ರಶೀದ್ ಅಂಕಣ

ಇಲ್ಲಿ ಒಂದು ಕಡೆ ರಾಜ್ಯೋತ್ಸವದ ಭಾಷಣ ಮಾಡಲು ಹೋಗಿದ್ದಾಗ ಮಠವೊಂದರ ಮರಿಸ್ವಾಮಿಗಳೊಬ್ಬರು ಸಿಕ್ಕಿ ‘ನಿಮ್ಮನ್ನು ಎಲ್ಲೋ ಈ ಹಿಂದೆ ನೋಡಿದ ಹಾಗಿದೆಯಲ್ಲಾ.ಆದರೆ ನೆನಪಾಗುತ್ತಿಲ್ಲವಲ್ಲಾ..’ಎಂದು ಪೇಚಾಡಿಕೊಳ್ಳುತ್ತಿದ್ದರು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ