ಮುಂಗಾರಿನ ಮಂದ ಬಣ್ಣಗಳು ಮತ್ತು ಅಘನಾಶಿನಿಯ ಮೀನುದೋಣಿಗಳು

ದೇಶದ ಆಕಾಶದ ತುಂಬ ಮುಂಗಾರ ಮಳೆ ಲಾಸ್ಯವಾಡುತ್ತಿರುವ ಈ ವರ್ಷ ಋತುವಿನಲ್ಲಿ ಕುಮಟಾ ಮೂಲದ ಛಾಯಾಗ್ರಾಹಕ ದಿನೇಶ್ ಮಾನೀರ ಕ್ಯಾಮೆರಾ ಹಿಡಿದು ತಮ್ಮೂರಿಗೆ ಮಳೆಯ ಜೊತೆ ಮಾತಾಡಿಸಲು ಹೋಗಿದ್ದಾರೆ. ಈ ಮಳೆಗಾಲದಲ್ಲಿ ಕೊಡೆ ಬಿಟ್ಟು ತಿರುಗಾಡಿದರೂ ಕ್ಯಾಮೆರಾ ಬಿಟ್ಟು ನಡೆಯಲಾರೆ ಎನ್ನುವಷ್ಟು ಛಾಯಾಗ್ರಹಣ ನಿಷ್ಠರು ದಿನೇಶ್.

Read More