”ಎಲ್ಲರಿಗೂ ನಾನ್ಯಾಕೆ ಭಾರವಾಗಿಬಿಡುತ್ತಿದ್ದೆನೋ ತಿಳಿಯುತ್ತಿರಲಿಲ್ಲ ಇದ್ದಕ್ಕಿದ್ದಂತೆ”
ಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು
Read More