Advertisement

Tag: Sunaif Vitla

ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ

“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.”

Read More

ಟೈಗರ್:ಸುನೈಫ್ ಅನುವಾದಿಸಿದ ವೈಕಂ ಮುಹಮ್ಮದ್ ಬಷೀರ್ ಕಥೆ

”ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ. ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ.”

Read More

’ಹೆಜ್ಜೆ ಗುರುತು’ ಸುನೈಫ್ ವಿಟ್ಲ ಅನುವಾದಿಸಿದ ವೈಕ್ಕಂ ಮುಹಮ್ಮದ್ ಬಷೀರ್ ಸಣ್ಣ ಕತೆ

ಆ ರಾಜಕಾರಣಿಯೂ ಯಾರದೋ ಬಲವಂತಕ್ಕಲ್ಲ ರಾಜಕಾರಣಿಯಾದದ್ದು. ಒಳಗಿನ ತುಡಿತವೆಂದರೆ ತಪ್ಪಾಗಲಾರದು.ತನ್ನ ಹದಿನೆಂಟನೆ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕಿದ್ದ ಆತ ಒಟ್ಟು ಒಂಭತ್ತು ವರ್ಷಗಳ ಕಾಲ ಜೈಲಿನಲ್ಲೂ ಕಳೆದಿದ್ದ.ಆ ರಾಜಕಾರಣಿಗೆ ಆ ಸಾಹಿತಿಯ ಪರಿಚಯವಿತ್ತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ