ವರ್ತಮಾನದಲ್ಲಿ ಮನ ನೆಟ್ಟ ಕಾವ್ಯ:ವಿಲ್ಸನ್ ಕಟೀಲ್ ಕವನಗಳ ಕುರಿತು ವಿಜಯರಾಘವನ್ ಬರಹ
“ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ.”
Read More