ಒಂದು ದೇಹದಾನದ ಕಥೆ: ಅಬ್ದುಲ್ ರಶೀದ್ ಅಂಕಣ
ಅವರ ಶಾಲೆಯ ಹೆಡ್ಮಾಸ್ಟರು ನೋಡಲು ಭೀಮನ ಹಾಗೆ ಇದ್ದರಂತೆ. ತಪ್ಪು ಮಾಡದಿದ್ದರೂ ಹುಡುಗಿಯರ ಕೈಯ್ಯ ಮಣಿಗಂಟಿಗೆ ಸ್ಕೇಲಿನಿಂದ ಹೊಡೆಯುವುದು ಅವರ ಹವ್ಯಾಸವಾಗಿತ್ತಂತೆ.
ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ: ಅಬ್ದುಲ್ ರಶೀದ್ ಅಂಕಣ
ಅವರಿಬ್ಬರು ಆ ಬಸ್ಸು ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ಹೇಗೆ ಗುರುತು ಹಿಡಿದಿರಬಹುದು? ಹೇಗೋ ಗುರುತು ಹಿಡಿದ ನಂತರ ತಾವಿಬ್ಬರೂ ಹೀಗೆ ಇರುವೆವೆಂದು ಒಬ್ಬರಿಗೊಬ್ಬರು ಹೇಗೆ ಹೇಳಿರಬಹುದು?
ಅಸಹಿಷ್ಣುತೆ ಮತ್ತು ಗೋಲಾನಿನ ಬೆಟ್ಟಗಳು: ಅಬ್ದುಲ್ ರಶೀದ್ ಅಂಕಣ
ಅಲ್ಲಿಂದ ಅದನ್ನು ತಪ್ಪಿಸಿಕೊಂಡು ಇಲ್ಲಿಗೆ ಬಂದರೆ ಇಲ್ಲಿ ಅದು ಟಿಪ್ಪುವಿನ ರೂಪದಲ್ಲಿ ನನ್ನ ಹಿರಿಯರನ್ನು ಹಿಡಕೊಂಡಿತು ಎಂದು ಆ ಮುದುಕ ಕುರಾನು ಓದುತ್ತಾ ನಕ್ಕಿತ್ತು.
ಮಹಾದೇವ ಮಾಮನ ಜೊತೆಗೆ: ಅಬ್ದುಲ್ ರಶೀದ್ ಅಂಕಣ
“ನಿಮ್ಮ ನಿಮ್ಮ ಕನಸು ಮತ್ತು ಭ್ರಮೆಗಳಲ್ಲಿ ಮುಳುಗಲು ನೀವು ಸ್ವತಂತ್ರರು. ಆದರೆ ನಾನು ಪ್ರೀತಿ, ಸಮಾನತೆ ಹಾಗೂ ಸಹನೆಗಳನ್ನು ಹುಡುಕುತ್ತಾ ಇದು ತನಕ ಬದುಕಿ ಬಂದವನು.”
ಕಣ್ಣಿಲ್ಲದ ಉದ್ಯಾನ, ಸನ್ಮಾರ್ಗಿಯಲ್ಲದ ಗುಲಾಮ: ಅಬ್ದುಲ್ ರಶೀದ್ ಅಂಕಣ
‘ನೀನು ಮೊದಲಿನಿಂದಲೇ ಚಂದವಿದ್ದವಳು. ಈಗ ಇನ್ನೂ ಚಂದವಾಗಿದ್ದೀಯಾ’ ಎಂದು ಹೇಳಿದೆವು. ‘ಹೌದಾ ಹೌದಾ’ ಎಂದು ಆಕೆ ಸಂಭ್ರಮಿಸತೊಡಗಿದಳು. ಆಮೇಲೆ ಇದ್ದಕ್ಕಿದ್ದಂತೆ ಮೌನವಾದಳು.’
ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ: ಅಬ್ದುಲ್ ರಶೀದ್ ಅಂಕಣ
‘ಏನು ಸಾರ್ ಇವನು. ಬೀಡಿ ಸೇದಕ್ಕೂ ಸಾಲ, ಚಾ ಕುಡಿಯಕ್ಕೂ ಸಾಲ. ಅವನಿಗೆ ಸಾಲ ಕೊಟ್ಟೇ ನಾನು ಫುಲ್ ಲಾಸಾಗಿ ಹೋಗಿದ್ದೇನೆ’ ಎಂದು ಅಲವತ್ತುಕೊಂಡಿದ್ದಳು.
ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ : ಅಬ್ದುಲ್ ರಶೀದ್ ಅಂಕಣ
ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ, ಕಲಾಕೃತಿಗಳ ಕಾಲ ಹಿನ್ನೆಲೆ ವಿವರಿಸುತ್ತಾ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು.
ಮೂಷಿಕ ವಿಜ್ಞಾನಿ ಹೇಳಿದ ಸಾಮಾಜಿಕ ಕಾಮಿಡಿಗಳು: ಅಬ್ದುಲ್ ರಶೀದ್ ಅಂಕಣ
ಈ ತೊರೆ ಈ ಎಲ್ಲ ಕೊಳಕುಗಳನ್ನು ತುಂಬಿಕೊಂಡು ಅಪೂರ್ವ ಸುಂದರಿಯಂತೆ ಬಳುಕುತ್ತಾ ಮಲೆಗಳನ್ನು ಇಳಿಯುತ್ತಾ ಇಲ್ಲೇ ಹತ್ತಿರವಿರುವ ಗುಡ್ಡವೊಂದರಿಂದ ಜಲಪಾತವಾಗಿ ದುಮುಕುತ್ತಾಳೆ .
ತೀರಿಹೋದ ಜೀವವೊಂದರ ದೇವಸೌಂದರ್ಯ: ಅಬ್ದುಲ್ ರಶೀದ್ ಅಂಕಣ
ಪ್ರಾರ್ಥನಾ ಮಂದಿರಕ್ಕೆ ತೆರಳಿ ಪ್ರಾರ್ಥಿಸಲು ತೊಡಗಿದ್ದರು. ಅದೆಲ್ಲಿ ಇತ್ತೋ ಮಿದುಳಲ್ಲಿ ಧಾರ್ಮಿಕವಾದ ಕಥಾಪ್ರಸಂಗಗಳು ಎದುರು ಬಂದವರಿಗೆ ಹೇಳಲು ತೊಡಗಿದ್ದರು.










