ಬೇಲಿಯಾಚೆಯವನ ಸಂಸಾರ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಉತ್ಸಾಹ ಪುಳಪುಳ ಅನ್ನುತ್ತಿತ್ತು. ನಂತರ ಮಗಳು ಹಾಗು ಅವಳ ನಲ್ಲ ಬೇರೆ ಮನೆ ಮಾಡುತ್ತಿದ್ದೇವೆ ಅಂದಾಗಲೂ ಹಾಗೇ ಖುಷಿಪಟ್ಟಿದ್ದ.
ನಾಯಕ ಮಂದಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಹಿಂದೊಮ್ಮೆ ರಸ್ತೆಯಲ್ಲಿ ಡೆಮಾಕ್ರಾಟ್ಸ್‌ನ ನಾಯಕ ಆಂಡ್ಯ್ರೂ ಬಾರ್ಟ್ಲೆಟ್ ಸಿಕ್ಕು ಅವನೊಡನೆ ಮಾತಿಗೆ ನಿಂತಿದ್ದೆ. ನಾನು ಯಾರೆಂದು ಗೊತ್ತಿಲ್ಲದಿದ್ದರೂ ಸುಮಾರು ಅರ್ಧ ಗಂಟೆ ನನ್ನೊಡನೆ ಮಾತಾಡಿದ.
ಕಳ್ಳಕಾಕರ ನಾಡು, ಪಾಡು: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಈ ವಿಶಿಷ್ಟ ಚರಿತ್ರೆಯಿಂದ ಹುಟ್ಟೋ ಒಂದೆರಡು ವಿಷ್ಯ ಕುತೂಹಲವಾದ್ದು. ಆಸ್ಟ್ರೇಲಿಯಾದವರಿಗೆ ಇಂಗ್ಲೆಂಡ್ ಅಂದರೆ ಆಳದಲ್ಲಿ ಸಿಟ್ಟು. ಮತ್ತೊಂದು ಕಡೆ ತಾಯಿ ನಾಡು ಅನ್ನೋ ವ್ಯಾಮೋಹ. ಈ ಸಿಟ್ಟಿನ ಮೇಲೆ ಸವಾರಿ ಮಾಡೋ ವ್ಯಾಮೋಹ ಹೇಗೇಗೋ ಕಾಣಿಸಿಕೊಳ್ಳತ್ತೆ.
ತರೀಕೆರೆ ಕಾಲಂ: ಕುಸ್ತಿ ಮತ್ತು ಸಂಗೀತ: ಎತ್ತಣ ಸಂಬಂಧ?
ಯೋಗಸಾಧಕರು ತಮ್ಮ ದೇಹವನ್ನು ಬಹಳ ದೃಢವಾಗಿ ಇರಿಸಿಕೊಳ್ಳುತ್ತಿದ್ದರು ಮತ್ತು ನೂರಾರು ವರ್ಷ ಬದುಕುತ್ತಿದ್ದರು. ಅವರು ಯೋಗಸಾಧನೆಯಲ್ಲಿ ತುರೀಯಾವಸ್ಥೆಗೆ ಹೋದಾಗ, ಬಗೆಬಗೆಯ ನಾದಗಳು ಕೇಳುವುದಂತೆ.
ತರೀಕೆರೆ ಕಾಲಂ: ಹಕ್ಕಿದನಿಗೆ ಯಾವ ಅರ್ಥವಿದೆ?
ಈ ಸ್ವರಕ್ಕೆ ಕುಂದಾಪುರ ಸೀಮೆಯ ಜಾನಪದಲ್ಲಿ ಒಂದು ಸ್ವಾರಸ್ಯಕರ ಕತೆಯಿದೆ. ಒಂದೂರಲ್ಲಿ ಅಣ್ಣತಂಗಿ ಇದ್ದರಂತೆ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಇವರು ಸೋದರಮಾವನ ಮನೆಯಲ್ಲಿ ಆಶ್ರಯ ಪಡೆದರು.
ಪುಣ್ಯಪುರುಷನ ಪುರಾತನ ಸಖಿ: ಅಬ್ದುಲ್ ರಶೀದ್ ಅಂಕಣ
ಕಳೆದ ಸಲ ಬಂದಾಗ ‘ಅಯ್ಯೋ ಶಂಕರಾ.. ಇವರದ್ದು ತಿರುಗಾಟ ಇತ್ತೀಚೆಗೆ ಹೆಚ್ಚೇ ಆಗುತ್ತಿದೆಯಪ್ಪಾ..ಜೊತೆಗೆ ಮುಂಗೋಪವೂ ಜಾಸ್ತಿಯಾಗುತ್ತಿದೆ. ಈ ಲೋಕದ ಯಾವುದರಲ್ಲೂ ಅವರಿಗೆ ಸಮಾಧಾನವೇ ಇಲ್ಲ.
ಕೊಳಗೇರಿಯಲ್ಲೊಂದು ತಿಥಿ ಕರ್ಮಾಂತರ:ಅಬ್ದುಲ್ ರಶೀದ್ ಅಂಕಣ
ಈ ಕೊಳೆಗೇರಿ ನಿವಾಸಿಗಳ ಪುನರ್ವಸತಿಗೆಂದು ಸರಕಾರವು ಕಳೆದ ಹತ್ತು ವರ್ಷಗಳಿಂದ ಕಟ್ಟಿಸುತ್ತಿರುವ ಬೃಹತ್ತಾದ ವಸತಿ ಸಮುಚ್ಛಯವೊಂದು ಯಾವುದೋ ಪುರಾತನವಾದ ರಾಕ್ಷಸನೊಬ್ಬನಂತೆ ಬಾಗಿಲು ಕಿಟಕಿಗಳಿಲ್ಲದೆ ಬೆಳೆಯುತ್ತಲೇ ಇದೆ.
ತರೀಕೆರೆ ಕಾಲಂ: ಪುಣೆ ಕುರಿತ ಟಿಪ್ಪಣಿಗಳು
ಪುಣೆಯಲ್ಲಿದ್ದ ಸಂಘರ್ಷಾತ್ಮಕ ಬೌದ್ಧಿಕ ಪರಿಸರದಲ್ಲಿ ಕನ್ನಡದ ಚಿಂತಕರೂ ಲೇಖಕರೂ ಆದ ಶಂಬಾ ಜೋಶಿ, ಆಲೂರು ವೆಂಕಟರಾವ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ ಮುಂತಾದವರು ರೂಪುತಳೆದರು.
ತರೀಕೆರೆ ಕಾಲಂ : ಸಂಭ್ರಮದ ಹೊಟ್ಟೆಯಲ್ಲಿ ಸಂಕಟ
ಮೊಹರಂ ಮತ್ತು ಇನ್ನಿತರ ಜಾತ್ರೆಗಳಲ್ಲಿ ಗಾಳಿ ಬಿಡಿಸುವ ಆಚರಣೆಗಳಿವೆ. ಗಾಳಿ ಹಿಡಿದವರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಗಾಳಿಬಿಡಿಸುವವರು ಒಳಗಿನ ಗಾಳಿಯನ್ನು ಶಿಕ್ಷಿಸುವ ಭರದಲ್ಲಿ ಮಹಿಳೆಯರಿಗೆ ಕೊಡುವ ದೈಹಿಕ ಹಿಂಸೆ ಭೀಕರವಾಗಿರುತ್ತದೆ.










