ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ.
1. 2022ನೇ ಸಾಲಿಗೆ ಕಾವ್ಯ ಪ್ರಕಾರವನ್ನು ಪರಿಗಣಿಸಲಾಗುತ್ತದೆ. 2014ರಿಂದ 2021ರವರೆಗೆ ಪ್ರಕಟಣೆಯಾದ ಕವನ ಸಂಕಲನ ಕಳಿಸುವುದು.
2. 2023ನೇ ಸಾಲಿಗೆ ಕಾದಂಬರಿ ಪ್ರಕಾರದಲ್ಲಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2015 ರಿಂದ 2022ರವರೆಗೆ ಪ್ರಕಟಣೆ ಆದ ಕಾದಂಬರಿಗಳನ್ನು ಕಳಿಸುವುದು.
3. 2024 ನೇ ಸಾಲಿಗೆ ಸಣ್ಣಕತೆಗಳ ಪ್ರಕಾರದಲ್ಲಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2016ರಿಂದ 2023ರವರೆಗೆ ಪ್ರಕಟಣೆ ಆದ ಕಥಾಸಂಕಲನ ಕಳಿಸುವುದು.
4. ಮಹಿಳಾ ಸಾಹಿತಿಗಳು ತಮ್ಮ ಸ್ವಂತ ಕೃತಿಗಳನ್ನು ಕಳಿಸಬೇಕು. ಅನುವಾದ ಆಗಿರಬಾರದು.
5. ಪುಸ್ತಕದ 3 ಪ್ರತಿಗಳನ್ನು
ಶ್ರೀಮತಿ ಮೇಘಾ ಹುಕ್ಕೇರಿ
“ಮೇಘರಾಜ ಪ್ಯಾಲೇಸ್ ”
14ನೇ ಅಡ್ಡರಸ್ತೆ,
ನವೋದಯ ನಗರ
ಧಾರವಾಡ – 580 003
Ph: 9740103488 ವಿಳಾಸಕ್ಕೆ ಕಳಿಸುವುದು.
6 ಪುಸ್ತಕಗಳು ತಲುಪಲು ಕೊನೆಯ ದಿನಾಂಕ ಜನವರಿ 12 2026.
ಸಮಿತಿ ಅಧ್ಯಕ್ಷರು ಡಾ.ವೀಣಾ ಶಾಂತೇಶ್ವರ, ಸಂಚಾಲಕ ಸದಸ್ಯರು ಡಾ.ಪ್ರಜ್ಞಾ ಮತ್ತಿಹಳ್ಳಿ ಸದಸ್ಯರು ಡಾ.ಶಾಂತಾ ಇಮ್ರಾಪುರ, ಡಾ.ಜಿ.ಎಂ. ಹೆಗಡೆ, ಡಾ.ಮಲ್ಲಿಕಾರ್ಜುನ ಹಿರೇಮಠ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
