Advertisement

ವ್ಯಕ್ತಿ ವಿಶೇಷ

ಧ್ವನಿಯಾಗಿ ಕಾಡಿದ್ದ  ಶ್ರೀನಿವಾಸ: ಭಾರತಿ ಬರಹ

ಧ್ವನಿಯಾಗಿ ಕಾಡಿದ್ದ ಶ್ರೀನಿವಾಸ: ಭಾರತಿ ಬರಹ

ಪಿ ಬಿ ಎಸ್ ನಮಗೆ ದನಿಯಾಗಿ ಕಾಡಿದವರು ಅಷ್ಟೇ. ಅವರ ಹೊರರೂಪ ಮನಸ್ಸಿಗೆ ಬಂದರೆ, ಕರ್ಣ ಕುಂಡಲದ ಜೊತೆಗೇ ಹುಟ್ಟಿದ ಹಾಗೆ ಇವರು ಕೂಡ ಅವರ ತುಪ್ಪಳದ ಟೋಪಿಯ ಜೊತೆಗೇ ನೆನಪಾಗುತ್ತಾರೆ ಅಲ್ಲವಾ ಅಂದುಕೊಂಡೆ.

read more
ಒರಟು ಒರಟು, ಉರುಟು ಉರುಟು ಹೀರೋ : ಭಾರತಿ  ಬರಹ

ಒರಟು ಒರಟು, ಉರುಟು ಉರುಟು ಹೀರೋ : ಭಾರತಿ ಬರಹ

ಆ ವರ್ಷ ನಾನು ಮಡಿಕೇರಿಗೆ ಹೋಗಿದ್ದೆ. ಮಡಿಕೇರಿ ನನ್ನ ಪಾಲಿಗೆ ಭೂಮಿಯ ಮೇಲಿನ ಸ್ವರ್ಗ. ಮಡಿಕೇರಿಯ ಆ ಚುಮುಚುಮು ಛಳಿ, ಆ ಮಂಜು, ಆ ಸಣ್ಣ ಜಿಟಿಜಿಟಿ ಮಳೆಯ ಪ್ರತಿ ಕ್ಷಣವನ್ನೂ ನಾನು ಮೋಹಿಸುತ್ತಿದ್ದೆ.

read more
ವಿರೂಪಾಕ್ಷಪ್ಪ ಅಬ್ಬಿಗೇರಿ: ರಹಮತ್ ಬರೆದ ವ್ಯಕ್ತಿಚಿತ್ರ

ವಿರೂಪಾಕ್ಷಪ್ಪ ಅಬ್ಬಿಗೇರಿ: ರಹಮತ್ ಬರೆದ ವ್ಯಕ್ತಿಚಿತ್ರ

ಅಬ್ಬಿಗೇರಿಯವರ ಗದ್ಯಬರೆಹವನ್ನು ನೋಡಿದರೆ, ಅದು ಪ್ರಾಚೀನ ಕನ್ನಡ ಕಾವ್ಯಗಳ ಹಾಗೂ ಬೇಂದ್ರೆ ಕುವೆಂಪು ಅನಕೃ ಮುಂತಾದವರ ಬರೆಹಗಳಿಂದ  ರೂಪುಪಡೆದಿದೆ ಎಂದು ಅನಿಸುವುದು.

read more
ಟಿ.ಎಮ್.ಕೃಷ್ಣರ ಕೇಳಿದ್ದೀರಾ?:ಸಹ್ಯಾದ್ರಿ ನಾಗರಾಜ್ ಬರಹ

ಟಿ.ಎಮ್.ಕೃಷ್ಣರ ಕೇಳಿದ್ದೀರಾ?:ಸಹ್ಯಾದ್ರಿ ನಾಗರಾಜ್ ಬರಹ

ಸಂಗೀತ ಮೂಲತಃ ರಾಜಪ್ರಭುತ್ವದಿಂದ ಬಂದದ್ದು. ಅರಸನಿಗೆ ಮೆಚ್ಚುಗೆಯಾದದ್ದು ಮಾತ್ರವೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿದ್ದ ಕಾಲವೊಂದಿತ್ತು. ಹಾಗಾಗಿ ಪ್ರಭು ಯಾರನ್ನು ಒಪ್ಪುವನೋ ಅವರಷ್ಟೆ ಸಂಗೀತಗಾರರಾಗಿ ಹೆಸರು ಗಳಿಸುತ್ತಿದ್ದರು.

read more
ಕಾವ್ಯ ಗಾರುಡಿಗನ ಕೊನೇ ಷೋ: ಪ್ರಹ್ಲಾದ್ ಬರಹ

ಕಾವ್ಯ ಗಾರುಡಿಗನ ಕೊನೇ ಷೋ: ಪ್ರಹ್ಲಾದ್ ಬರಹ

ಸರಿಯಾದ ಸಮಯಕ್ಕೆ ಎಂದಿನಂತೆ ಆಟೋದಿಂದ ಇಳಿದ ಕಿ.ರಂ. ಅವರನ್ನು ನಾನು, ವಿಜಯಮ್ಮ ಬರಮಾಡಿಕೊಂಡೆವು. ತುಂಬಾ ಬಳಲಿದಂತಿದ್ದ ಅವರ ಮುಖದಲ್ಲಿ ಯಾವತ್ತಿನ ಗೆಲುವಿರಲಿಲ್ಲ. ಇವತ್ತು ಇಲ್ಲಿಗೆ ಮಾತಾಡಲು ಬರುವುದೇ ಅನುಮಾನವಿತ್ತು ಅಂದರು.

read more
`ತುಂ ತುಂ’ ಕವಿತೆ ವಿವರಿಸದೇ ತೆರಳಿದ ಕಿರಂ:ಶಶಿಕಲಾ ಪತ್ರ

`ತುಂ ತುಂ’ ಕವಿತೆ ವಿವರಿಸದೇ ತೆರಳಿದ ಕಿರಂ:ಶಶಿಕಲಾ ಪತ್ರ

ಲಂಕೇಶ್ ಅವರು ಒಳಗೆ ಬರ ಹೇಳಿದ್ದು ನಿಜಕ್ಕೂ ನನ್ನನ್ನಲ್ಲ. ನನ್ನನ್ನು ಮತ್ತಾರೋ ಎಂದು ತಿಳಿದು. ನಾನು ಹಾಗು ಅಲ್ಲಿದ್ದ ಮತ್ತೊಬ್ಬ ಕವಿಯತ್ರಿ ಉಟ್ಟಿದ್ದ ಸೀರೆಯ ಬಣ್ಣ ಒಂದೇ ಆಗಿತ್ತು. ದೂರದಿಂದ ಅವರಷ್ಟೇ ಎತ್ತರ ಆಕಾರ ಇದ್ದ ನಾನೂ ಅವರಂತೆ ಲಂಕೇಶರ ಮಬ್ಬು ಕಣ್ಣಿಗೆ ಕಂಡಿದ್ದೆನೋ ಏನೋ.

read more
ರಾಧೆ ಹಾಕಿದ ಗಂಡಸರ ಚಪ್ಪಲಿ : ಕುಸುಮಾ ಬರಹ

ರಾಧೆ ಹಾಕಿದ ಗಂಡಸರ ಚಪ್ಪಲಿ : ಕುಸುಮಾ ಬರಹ

ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ.

read more
ಲಂಕೇಶರಿಲ್ಲದ ಹತ್ತು ವರ್ಷ: ಶಂಕರ್ ಮೆಲುಕು

ಲಂಕೇಶರಿಲ್ಲದ ಹತ್ತು ವರ್ಷ: ಶಂಕರ್ ಮೆಲುಕು

ಲಂಕೇಶರ ಪ್ರತಿಭೆಯ ಬಗ್ಗೆ ಏನು ಹೇಳಹೊರಟರೂ ಸವಕಲು ಮಾತೇ ಆಗಬಹುದು. ಅದು ಬೇಡ. ಆದರೆ ಅವರ ಒಂದು ಗುಣವನ್ನು ಇಲ್ಲಿ ಪ್ರಸ್ತಾಪಿಸಬೇಕು. ತಾವು ಒಮ್ಮೆ ಯೋಚಿಸಿದ್ದು ಅಥವಾ ಬರೆದಿದ್ದಕ್ಕೇ ಶಾಶ್ವತವಾಗಿ ಅಂಟಿಕೊಂಡು ಪಟ್ಟು ಹಿಡಿಯುವುದು ಎಂದೂ ಲಂಕೇಶರ ಜಾಯಮಾನವಾಗಿರಲಿಲ್ಲ.

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ