ಗಣಿಯಲ್ಲಿ ಮುಳುಗಿರುವ ನಾವೂ ಗಣಿಯಿಂದ ಹೊರಬಂದ ಅವರೂ
ಚಿಲಿ ದೇಶವೆಂದ ಕೂಡಲೇ ನಮಗೆ ನೆನಪಿಗೆ ಬರುವುದು ೧೯೭೧ರಲ್ಲಿ ನೋಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕವಿ ಪಾಬ್ಲೊ ನೆರೂದ ಮತ್ತು ೧೯೪೫ರಲ್ಲಿ ನೊಬೆಲ್ಸಾಹಿತ್ಯ ಪ್ರಶಸ್ತಿ ಪಡೆದ ಗಾಬ್ರಿಯಲ್ ಮಿಸ್ತ್ರಾರ್. ಇಲ್ಲಿನ ಜನ ಅನೇಕ ವಿಧದ ಪ್ರಾಕೃತಿಕ, ರಾಜಕೀಯ ಗಂಡಾಂತರಗಳನ್ನು ಎದುರಿಸಿದವರು.
ಫಕೀರ್ ಬರೆದ ರಮಜಾನಿನ ನೆನಪುಗಳು
ಬ್ಯಾರಿ ಭಾಷೆಯಲ್ಲಿ ಉಪವಾಸ ಮಾಡುವುದು ಅನ್ನುವುದಕ್ಕೆ ‘ನೋಂಬು ಹಿಡಿಯುವುದು’ ಎಂದು ಹೇಳುವುದು. ನನ್ನ ತಲೆಯಲ್ಲಿ ನೋಂಬು ಹಿಡಿಯುವುದು ಅಂದರೆ ಅದೇನೋ ಮೀನಿನಂತಹ ಏನೋ ಒಂದು ಇರಬೇಕು. ಅದನ್ನು ಹಿಡಿದರೆ ಮಾತ್ರ ನೋಂಬು ಆಗುವುದು ಎಂದಿತ್ತು.
ಇರಾನಿನ ಮಕ್ಕಳ ಸ್ವರ್ಗ ಈಗ ಹಿಂದಿಯಲ್ಲಿ
`ಚಿಲ್ಡ್ರನ್ ಆಫ್ ಹೆವನ್’ ಚಿತ್ರಕ್ಕೆ ಬಡತನವೇ ಹಿನ್ನೆಲೆ. ಅದನ್ನು ಭಾರತಕ್ಕೆ ಕರೆತರುವಾಗ ಬಡತನ ಢಾಳಾಗಿರುವ ರಾಜ್ಯವೊಂದು ಹಿನ್ನೆಲೆಯಾಗಬೇಕಾಗುತ್ತದೆ.
ಸ್ಲಂ ಡಾಗಿಗೆ ಆಸ್ಕರ್ ಮಳೆ: ಕೆಲವು ಪ್ರಶ್ನೆಗಳು
‘ಸಲಾಂ ಬಾಂಬೆ’ ಯ ಕೃಷ್ಣ, ‘ದೇವೀರಿ’ಯ ಕ್ಯಾತನಂಥ ಪಾತ್ರಗಳಲ್ಲಿ ಇರುವ ಆಳ, ಅಗಲ, ದುಃಖ, ದುಗುಡಗಳು, ‘ಸ್ಲಂಡಾಗ್’ನ ಜಮೀಲ್ ಮಲ್ಲಿಕ್ ನಲ್ಲಿ ಕಾಣುವುದಿಲ್ಲ.
ತೇಜಸ್ವಿ ಇಲ್ಲದೇ ನಿರುತ್ತರ
ಹೊರಗಡೆ ಕೂತುಗೊಂಡು ಒಬ್ಬರು ಇದ್ದರು. ಅವರಿಗೆ ಇಬ್ಬರೂ ನಮಸ್ಕರಿಸಿದೆವು. ಅವರು ಬಂದಿದ್ದ ಅ ಕಾರುಗಳಲ್ಲೊಂದರ ಡ್ರೈವರ್ ಅಂತ ಆ ಮೇಲೆ ಗೊತ್ತಾಯ್ತು. ಬಾಗಿಲಿಂದ ಒಳಗೆ ಇಣುಕಿದರೆ ಬಿಳಿ ಗಡ್ಡದ ಹಿರಿಯರು- ಅರೇ ತೇಜಸ್ವಿ ಫ್ರೆಂಡು ಕಡಿದಾಳು ಶಾಮಣ್ಣ !
ಲಂಕೇಶರ ಬಗ್ಗೆ ಲಂಕೇಶರಷ್ಟೇ ಬರೆಯಬಲ್ಲರು
ಒಂದೇ ಒಂದು ಕ್ಷಣ ಏನನ್ನಿಸಿತೋ ಅಥವಾ ನಾನೇನ್ ಯೋಚಿಸ್ತಿದೀನೋ ಎಂದು ಊಹಿಸಿದರೋ, ‘ನಾನೇನ್ ಸಾಯಲ್ಲ, ಸಾಯೋವಸ್ಟ್ ದುಡ್ಡಲ್ಲೈತೋ ನಮ್ಮತ್ರ…. ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡುಬಿಟ್ಟರು! ‘
ಬಾಂಬ್ ಭಯದಲ್ಲಿ ಒದ್ದಾಡುವ ಕುರುಸೋವಾ ಚಿತ್ರ
ತಮಿಳಿನ ಅಂದನಾಳ್ನಿಂದ ಹಿಡಿದು ಹಿಂದಿಯ ಶೋಲೆಯವರೆಗೆ, ಇಂಗ್ಲಿಷ್ನ ದಿ ಔಟ್ರೇಜ್ನಿಂದ ಹಿಡಿದು ಚೈನಾ ಗೇಟ್ವರೆಗೆ ಎಲ್ಲಾ ದೇಶದ ಎಲ್ಲರೂ ಕುರುಸೋವಾರ ಚಿತ್ರಗಳಿಂದ ಪ್ರಭಾವಿತರಾಗಿದ್ದಾರೆ.
ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್
ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ, ಸಂಧಾನಕಾರರಾಗಿ ಖ್ಯಾತ ಕ್ಯಾಮರಾಮನ್ ವಿ.ಕೆ.ಮೂರ್ತಿಯವರಿದ್ದರು. ಗುರುದತ್ ಚಿತ್ರಗಳ ಕ್ಯಾಮರಾಮನ್ ಎಂದಾಕ್ಷಣ ಎಲ್ಲರ ಕಣ್ಣು, ಕಿವಿ, ಮನಸ್ಸು ಅರಳುತ್ತದೆ.
ಮನಕೆ ಮನೋಹರ ವಿ ಮನೋಹರ್
ಆದರೆ, ಇವತ್ತಿಗೂ ಮನೋಹರ್ ಬಾಡಿಗೆ ಮನೆಯಲ್ಲಿಯೇ ಬದುಕುತ್ತಿದ್ದಾರೆ. ಕನ್ನಡ ಚಿತ್ರರಂಗ ಮನೋಹರರ ಮಗುವಿನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಬಂದಿದೆ. ಮನೋಹರ್ ಕೂಡ ಮತ್ತೊಂದು ಮೋಸಕ್ಕೆ ಸಿದ್ಧರಾಗಿ ನಿಂತೇ ಇದ್ದಾರೆ.









