ಕವಿಯ ಕಂಪೌಂಡಿನ ಸೀಬೆಮರ : ಅಬ್ದುಲ್ ರಶೀದ್ ಅಂಕಣ
ಕವಿಗಳಿಗೆ ಬೇರೆಯ ಕೆಲಸವೂ ಇರುತ್ತದೆ. ಅವರು ಹಿರಿಯ ಅಧಿಕಾರಿಗಳಾಗಿದ್ದವರು.ಕೈಕೆಳಗೆ ಇರುವವರು ಕಳ್ಳತನ ಮಾಡದ ಹಾಗೆ, ಮೈಗಳ್ಳತನ ರೂಡಿಸಿಕೊಳ್ಳದ ಹಾಗೆ ನೋಡಿಕೊಳ್ಳುವ ಕಾನೂನುಬದ್ಧ ಕರ್ತವ್ಯಗಳೂ ಅವರಿಗೆ ಇರುತ್ತವೆ.
ಹಳೆಯ ಮೈಸೂರಿನ ಪಳೆಯ ಮುಖಗಳು: ಅಬ್ದುಲ್ ರಶೀದ್ ಅಂಕಣ
ಹೀಗೆ ಇರುವುದರಿಂದಲೇ ಅವರು ಈ ಇಳಿ ವಯಸಿನಲ್ಲೂ ನಗೆ ಚಟಾಕಿಗಳನ್ನು ಹಾರಿಸುತ್ತಾ, ಶೇಕ್ಸ್ ಪಿಯರನ ಸಾಲುಗಳನ್ನು ಉಲ್ಲೇಖಿಸುತ್ತಾ, ನಡುನಡುವಲ್ಲಿ ಟೇಪ್ ರೆಕಾರ್ಡಿನಲ್ಲಿ ಹಳೆಯ ಹಾಡುಗಳನ್ನು ಕೇಳುತ್ತಾ ಬದುಕುತ್ತಿದ್ದರು.
ಇಲ್ಲೂ ಅಲ್ಲಾಡಿದ ಭೂಮಿ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ಜಪಾನಿನ ಭೂಕಂಪ ಸಾವಿರ ವರ್ಷದಿಂದ ಆಗಿರದಷ್ಟು ಭೀಕರವಾಗಿದೆ. ಜಪಾನು ಇರುವ ಫೆಸಿಫಿಕ್ ಫಾಲ್ಟ್ ಲೈನಿನಲ್ಲಿ ಇದಕ್ಕಿಂತ ಹೆಚ್ಚು ಭೂಕಂಪಗಳು ಆಗಿಲ್ಲದಿರುವುದು ಅಚ್ಚರಿ ಎಂದೂ ಕೆಲವು ತಜ್ಞರ ಅಭಿಪ್ರಾಯ.
“ವಿಕಸ”ದ ಹೊತ್ತಲ್ಲಿ ಒಂದಷ್ಟು:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಒಂದು ಕಡೆ ಕುವೆಂಪುರವರ ವಿಶ್ವ ಮಾನವ ಸಂದೇಶ ಕೇಳಿ ಗೊಂದಲವೋ ಗೊಂದಲ. ವಿಶ್ವ ಮಾನವನಾಗುವುದು ಎಷ್ಟು ಕಷ್ಟವಲ್ಲವೆ ಎಂದು ಅವರ ಪಟ್ಟಿನೋಡಿ ಅನಿಸುತ್ತಿತ್ತು.
ಲನೀನ್ಯಳ ಬಿನ್ನಾಣ:ಅನಿವಾಸಿ ಆಸ್ಟ್ರೇಲಿಯಾ ಪತ್ರ
ಮೊನ್ನೆ ಮನೆಯ ಹಿತ್ತಲಲ್ಲಿ ನಿಂತು ವಾರದಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಸೂಚೆನೆಗಾಗಿ ಆಕಾಶ ನೋಡುತ್ತಿದೆ. ‘ಲ ನೀನ್ಯ’ಳ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಮೋಡಗಳು ಇನ್ನೂ ದಟ್ಟೈಸಿಕೊಂಡಿದ್ದವು.
ಹರಿದ ತಂತಿಕಂತೆ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಹತ್ತಾರು ತಿಂಗಳು/ವರ್ಷಗಳ “ಹೋರಾಟ”ದ ನಂತರ ಕಡೆಗೆ, ಕೆಲವೇ ಕೆಲವು ಮಾಹಿತಿ ಸಿಕ್ಕುವುದು, ಅದನ್ನೇ ಎತ್ತಿಹಿಡಿದು ಕೂಗಾಡಬೇಕಾದ ಅವರ ಪರಿಸ್ಥಿತಿಯೂ ನಮಗೆ ತಿಳಿದದ್ದೇ.
ಆಂಗ್ ಸಾನ್ ಸೂ ಚಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
ಚಿಲಿಪಿಲಿ ಒದರಾಟ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಒಬ್ಬರನ್ನೊಬ್ಬರು ಹಿಂಬಾಲಿಸುತ್ತ ನೂರಾನಲವತ್ತು ಅಕ್ಷರಗಳಲ್ಲಿ ಏನು ಒದರಿಕೊಳ್ಳುತ್ತಿದ್ದಾರೆಂಬ ಕುತೂಹಲವೇ ಟ್ವಿಟರ್ ಎಂದರೆ ತಪ್ಪಾಗಲಾರದು. ತಮಗಿಷ್ಟವಾದ ವೆಬ್ ಪುಟ, ಹಾಡು, ಚಿತ್ರಗಳನ್ನೆಲ್ಲಾ ಅದಕ್ಕೊಂದು ಕೊಂಡಿ ಕೊಟ್ಟು ಹಂಚಿಕೊಳ್ಳಬಹುದು.
“ಕಮೀಲಿಯಾ! ಕಮೀಲಿಯಾ!”: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು.









