Advertisement
ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್‌ ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ -ಧಾರವಾಡ: ಪ್ರಶಸ್ತಿಗೆ ಪುಸ್ತಕ ಆಹ್ವಾನ

ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್‌ ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ -ಧಾರವಾಡ: ಪ್ರಶಸ್ತಿಗೆ ಪುಸ್ತಕ ಆಹ್ವಾನ

ಇನ್ಫೋಸಿಸ್ ಫೌಂಡೇಶನ್‌ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ.

1. 2022ನೇ ಸಾಲಿಗೆ ಕಾವ್ಯ ಪ್ರಕಾರವನ್ನು ಪರಿಗಣಿಸಲಾಗುತ್ತದೆ. 2014ರಿಂದ 2021ರವರೆಗೆ ಪ್ರಕಟಣೆಯಾದ  ಕವನ ಸಂಕಲನ ಕಳಿಸುವುದು.

2. 2023ನೇ ಸಾಲಿಗೆ ಕಾದಂಬರಿ ಪ್ರಕಾರದಲ್ಲಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2015 ರಿಂದ 2022ರವರೆಗೆ ಪ್ರಕಟಣೆ ಆದ ಕಾದಂಬರಿಗಳನ್ನು ಕಳಿಸುವುದು.

3. 2024 ನೇ ಸಾಲಿಗೆ ಸಣ್ಣಕತೆಗಳ ಪ್ರಕಾರದಲ್ಲಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2016ರಿಂದ 2023ರವರೆಗೆ ಪ್ರಕಟಣೆ ಆದ ಕಥಾಸಂಕಲನ ಕಳಿಸುವುದು.

4. ಮಹಿಳಾ ಸಾಹಿತಿಗಳು ತಮ್ಮ ಸ್ವಂತ ಕೃತಿಗಳನ್ನು ಕಳಿಸಬೇಕು. ಅನುವಾದ ಆಗಿರಬಾರದು.

5. ಪುಸ್ತಕದ 3 ಪ್ರತಿಗಳನ್ನು

ಶ್ರೀಮತಿ ಮೇಘಾ ಹುಕ್ಕೇರಿ
“ಮೇಘರಾಜ ಪ್ಯಾಲೇಸ್ ”
14ನೇ ಅಡ್ಡರಸ್ತೆ,
ನವೋದಯ ನಗರ
ಧಾರವಾಡ – 580 003
Ph: 9740103488 ವಿಳಾಸಕ್ಕೆ ಕಳಿಸುವುದು.

6 ಪುಸ್ತಕಗಳು ತಲುಪಲು ಕೊನೆಯ ದಿನಾಂಕ ಜನವರಿ 12 2026.

ಸಮಿತಿ ಅಧ್ಯಕ್ಷರು ಡಾ.ವೀಣಾ ಶಾಂತೇಶ್ವರ, ಸಂಚಾಲಕ ಸದಸ್ಯರು ಡಾ.ಪ್ರಜ್ಞಾ ಮತ್ತಿಹಳ್ಳಿ ಸದಸ್ಯರು ಡಾ.ಶಾಂತಾ ಇಮ್ರಾಪುರ, ಡಾ.ಜಿ.ಎಂ. ಹೆಗಡೆ, ಡಾ.ಮಲ್ಲಿಕಾರ್ಜುನ ಹಿರೇಮಠ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ