ಸಾವು ಮತ್ತು ಬದುಕು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಏಳನೆಯ ಅಧ್ಯಾಯ
“ನೀರಿನ ಮಡಕೆಯನ್ನು ತಾನೇ ಎತ್ತಿಕೊಂಡು ರಾಸ್ಕೋಲ್ನಿಕೋವ್ ಗೆ ತಂದುಕೊಡಲು ಪ್ರಯತ್ನಪಟ್ಟಳು. ಭಾರ ತಾಳದೆ ಇನ್ನೇನು ಬಿದ್ದೇಹೋಗುತ್ತಿದ್ದಳು. ಅಷ್ಟು ಹೊತ್ತಿಗೆ ಅವನು ಟವಲನ್ನು ಪತ್ತೆ ಮಾಡಿ, ಅದರಿಂದ ವದ್ದೆಮಾಡಿ, ಮಾರ್ಮೆಲಡೋವ್ ನ ರಕ್ತಸಿಕ್ತ ಮುಖವನ್ನು ಒರೆಸುತ್ತಿದ್ದ.”
ಪ್ರೊ. ಓ.ಎಲ್. ನಾಗಭೂಷಣ…”
ಲೋಕ ಸಿನೆಮಾ ಟಾಕೀಸ್ ನಲ್ಲಿ ರುಮೇನಿಯಾದ ೪ ಮಂತ್ಸ್, ೩ ವೀಕ್ಸ್ ಅಂಡ್ ೨ ಡೇಸ್ ಚಿತ್ರ
ಒಟೀಲಾಗೆ ಪ್ರಿಯಕರನ ತಾಯಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇರುವುರಿಂದ ಅಲ್ಲಿಗೆ ಹೋಗುತ್ತಾಳೆ. ಹತ್ತಾರು ಜನರಿರುವ ಆ ಸಮಾರಂಭದಲ್ಲಿ ಅವಳಿಗೆ ಮುಜುಗರ ಉಂಟಾಗುವಂತಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ ಒಂದು ಪಕ್ಷ ಅವಳು ಗರ್ಭವತಿಯಾಗಿದ್ದರೆ ಹೇಗೆ ಎನ್ನುವ ಪ್ರಶ್ನೆಗೇ ಸುತರಾಂ ಸಿದ್ಧವಾಗಿರುವುದಿಲ್ಲ.”
ಎಲ್ಲೂ ನಿಲ್ಲದ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಆರನೆಯ ಅಧ್ಯಾಯ
“ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು…”
ಲೋಕ ಸಿನೆಮಾ ಟಾಕೀಸ್ ನಲ್ಲಿ ‘ಮ್ಯಾನ್ ವಿತೌಟ್ ಎ ಪಾಸ್ಟ್ʼ ಚಿತ್ರ
“ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ…”
ಇಲ್ಲದ ನೆಮ್ಮದಿ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಐದನೆಯ ಅಧ್ಯಾಯ
“ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಅತ್ಯಂತ ಅತಿ ಅತಿ ಹುಷಾರಾಗಿ ಹಿಡಿದುಕೊಂಡಿದ್ದ. ಹೊಸ ಬಟ್ಟೆಯನ್ನು ಅವನು ತೊಟ್ಟಿಲ್ಲ, ಬೇರೆಯವರಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾನೆ ಅನ್ನುವಂತಿತ್ತು. ಪೀಟರ್ ಪೆಟ್ರೊವಿಚ್ ತೊಟ್ಟಿದ್ದ ಬಟ್ಟೆಗಳಲ್ಲಿ ಯುವಕರು ಇಷ್ಟಪಡುವಂಥ ಬಣ್ಣಗಳೇ ಎದ್ದು ಕಾಣುತ್ತಿದ್ದವು.”
ಹುಳ್ಳ ಹುಳ್ಳಗಿನ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ನಾಲ್ಕನೆಯ ಅಧ್ಯಾಯ
ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಡಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…”
ಲೋಕ ಸಿನೆಮಾ ಟಾಕೀಸ್ ನಲ್ಲಿ ‘ಇನ್ ದ ಮೂಡ್ ಫಾರ್ ಲವ್ʼ ಚಿತ್ರ
“ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ..”
ಬಿಡಿ ನನ್ನ..!: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಮೂರನೆಯ ಅಧ್ಯಾಯ
“ಬಾಗಿಲು ಮುಚ್ಚಿಕೊಂಡದ್ದೇ ತಡ, ಆ ರೋಗಿ ತಟಕ್ಕನೆ ಹೊದಿಕೆಯನ್ನು ದೂರ ತಳ್ಳಿ, ಹಾಸಿಗೆಯಿಂದ ಚಿಮ್ಮಿ, ಅರೆ ಹುಚ್ಚನ ಹಾಗೆ ಕೋಣೆಯ ಮಧ್ಯದಲ್ಲಿ ನಿಂತ. ಅವರೆಲ್ಲ ಹೋಗಲೆಂದು ಇಲ್ಲಿಯವರೆಗೂ ತಳಮಳಿಸುತ್ತ ಕಾಯುತ್ತಿದ್ದ. ಅವರಿಲ್ಲದಿದ್ದರೆ ಮಾಡಬೇಕಾದ ಕೆಲಸ ಸಟ್ಟನೆ ಮಾಡಬಹುದು ಅನ್ನಿಸುತ್ತಿತ್ತು. ಏನು ಕೆಲಸ? ಅದೇ ಮರೆತುಹೋಗಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”
ಎಲ್ಲಿ ನೋಡಿದರೂ…!: ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಎರಡನೇ ಭಾಗದ ಎರಡನೆಯ ಅಧ್ಯಾಯ
“ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು.”









