Advertisement

Month: May 2024

ಗುಬ್ಬಿ ಕಂಪನಿ ‘ಕುರುಕ್ಷೇತ್ರ’ ನಾಟಕ ಮತ್ತು ಸಾವಧಾನ ಕ್ರಿಯೆ…

“ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ…”

Read More

ಮ್ಯಾಗ್ನೆಟಿಕ್‌ ಶಕ್ತಿ ಮತ್ತು ವಿಜ್ಞಾನ: ಶೇಷಾದ್ರಿ ಗಂಜೂರು ಅಂಕಣ

“ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ, ಆಯಸ್ಕಾಂತಗಳ ಈ ಕಣ್ಣಿಗೆ ಕಾಣದ ಶಕ್ತಿ ಅತ್ಯಂತ ಕುತೂಹಲಕರವಾದದ್ದು ಎನ್ನುವುದಂತೂ ನಿಜ. ಮ್ಯಾಗ್ನೆಟ್‌ ಗಳ ಬಗೆಗೆ ಸೋಜಿಗ ಪಟ್ಟವರು/ಪಡುವವರು ಕೇವಲ ಮಕ್ಕಳು ಮಾತ್ರವೇ ಅಲ್ಲ. ಸಾವಿರಾರು ವರ್ಷಗಳಿಂದ ದೇಶ-ವಿದೇಶಗಳ ಪಂಡಿತರು, ತತ್ವಜ್ಞಾನಿಗಳು, ವಿಜ್ಞಾನಿಗಳು ಮ್ಯಾಗ್ನೆಟ್‌ ಗಳ ಸೆಳೆತಕ್ಕೆ ಸಿಲುಕಿದ್ದಾರೆ…”

Read More

ಹೊಸಪೇಟೆಯ ಅನಂತಶಯನಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮುಖಮಂಟಪದ ತುಂಬ ಕಂಬಗಳು. ಆ ಕಂಬಗಳ ಮೇಲೆಲ್ಲ ವಿವಿಧ ಪ್ರಾಣಿ ಪಕ್ಷಿ ದೇವತೆ ಪರಿಜನ ನರ್ತಕಿ ಗಾಯಕರಾದಿಯಾಗಿ ಅಸಂಖ್ಯ ಉಬ್ಬುಶಿಲ್ಪಗಳು. ನಮ್ಮ ಊಹೆಗೂ ಮೀರಿದ ಇಷ್ಟೊಂದು ಸಂಖ್ಯಾಪ್ರಮಾಣದ ಉಬ್ಬುಶಿಲ್ಪಗಳು ವಿಜಯನಗರದ ಎಲ್ಲ ಸ್ಮಾರಕಗಳಲ್ಲೂ ಕಂಡುಬರುತ್ತವೆ. ಇವೇ ಗಹನವಾದ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲವು..”

Read More

ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

“ರಸಗವಳದ ಕೆಂಪು ರಸ
ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ
ಗಂಧದೆಣ್ಣೆಯ ಕಪ್ಪು ಗೆರೆ
ಕರ್ಪೂರದ ಲೇಪದ ಗುರುತು
ಕಾಲಲ್ಲಿದ್ದ ಮದರಂಗಿಯ ಕರೆಯ
ವಿನ್ಯಾಸಗಳ ಊರುಗುರುತು”- ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

Read More

ಮಂಜುಳಾ ದೇಸಾಯಿ ತೆಗೆದ ಈ ದಿನದ ಚಿತ್ರ

ಮಂಜುಳಾ ದೇಸಾಯಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಹನ್ನೊಂದು ವರುಷ ಯುರೋಪಿನ ಆಮ್ಸ್ಟರ್‌ಡ್ಯಾಮ್-ನಲ್ಲಿ ವಾಸವಾಗಿದ್ದು, ಸದ್ಯಕ್ಕೆ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಪಕ್ಷಿವೀಕ್ಷಣೆ ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದು, ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಮಧ್ಯೆ ಸಮಯ ಕಳೆಯುವುದು ಮತ್ತು ಹೊಸ ಹೊಸ ಊರು/ ಜಾಗಗಳ ಪರಿಚಯ ಮಾಡಿಕೊಳ್ಳುವುದು ಇವರ ಪ್ರೀತಿಯ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ