ಕ್ಷಮಾ ವಿ. ಭಾನುಪ್ರಕಾಶ್
ಶೂದ್ರರಾಗ: ಎಂ.ವಿ. ಶಶಿಭೂಷಣ ರಾಜು ಕವಿತೆ
Posted by ಕೆಂಡಸಂಪಿಗೆ | Jul 28, 2021 | ದಿನದ ಕವಿತೆ |
“ತುಳಿದಿರುವ ಹೃದಯ ಅರಳಿ
ಹೊಸತು ಭಾವ ತುಂಬಿದೆ
ಕಳೆದಿರುವ ದಿನವು ಉರುಳಿ
ಕಸುವು ಈಗ ಬಂದಿದೆ”- ಎಂ.ವಿ. ಶಶಿಭೂಷಣ ರಾಜು ಬರೆದ ಕವಿತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ
Posted by ಕೆಂಡಸಂಪಿಗೆ | Jul 25, 2021 | ವಾರದ ಕಥೆ, ಸಾಹಿತ್ಯ |
ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ
ರಾಮು ಕವಿತೆಗಳು : ರಘುನಂದನ
Posted by ಕೆಂಡಸಂಪಿಗೆ | Jul 24, 2021 | video of the day |
ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ: ನಿದ್ದೆಹೋಗುವ ಮುನ್ನ
Posted by ಕೆಂಡಸಂಪಿಗೆ | Jul 23, 2021 | ದಿನದ ಕವಿತೆ |
“ಅಡುಗೆಗೊಂದು ರುಚಿ, ಆಪ್ತರ
ಮಾತಿಗೊಂದು ಘಮ ಮಗನ
-ನೇವರಿಕೆಗೊಂದು ಉಮೇದು
ಬೆಕ್ಕಿಗೊಂದು ಅಪ್ಪುಗೆ- ಇರುಳ
ಹೆಜ್ಜೆಗೆ ನನ್ನ ಗೆಜ್ಜೆ”- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ
ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comನಮ್ಮ ಸೋಷಿಯಲ್ ಮೀಡಿಯಾ
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್. ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ
ಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
-
ಮೋಹನ್ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”Aug 30, 2026 | ದಿನದ ಅಗ್ರ ಬರಹ -
-
-
ಕಷ್ಟ ಸುಖದವರು ಬೇಕು: ಕೆ. ಸತ್ಯನಾರಾಯಣ ಕಥಾ ಸರಣಿAug 28, 2026 | ಸರಣಿ

