ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ
ಮುಂಗುರುಳ ತುದಿಯಿಂದ
ಏನೇನೊ ಗೀಚಿ ಕಣ್ಣ ರೆಪ್ಪೆಯ ತಂದು ಅಲ್ಲಲ್ಲಿ
ತಾಕಿಸಿ ಕಣ್ಣಮುಚ್ಚಾಲೆಯಾಡುತ್ತಾಳೆ.
ಮತ್ತೆಲ್ಲೊ ಮೌನದಿ ಕಣ್ಮರೆಯಾಗುತ್ತಾಳೆ! … ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Oct 8, 2018 | ದಿನದ ಕವಿತೆ |
ಮುಂಗುರುಳ ತುದಿಯಿಂದ
ಏನೇನೊ ಗೀಚಿ ಕಣ್ಣ ರೆಪ್ಪೆಯ ತಂದು ಅಲ್ಲಲ್ಲಿ
ತಾಕಿಸಿ ಕಣ್ಣಮುಚ್ಚಾಲೆಯಾಡುತ್ತಾಳೆ.
ಮತ್ತೆಲ್ಲೊ ಮೌನದಿ ಕಣ್ಮರೆಯಾಗುತ್ತಾಳೆ! … ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 8, 2018 | ದಿನದ ಪುಸ್ತಕ, ಸಾಹಿತ್ಯ |
“ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು.ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು.ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು.ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು”
Read MorePosted by ಕೆಂಡಸಂಪಿಗೆ | Oct 7, 2018 | ವಾರದ ಕಥೆ, ಸಾಹಿತ್ಯ |
”ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು.”
Read MorePosted by ಕೆಂಡಸಂಪಿಗೆ | Oct 4, 2018 | ದಿನದ ಫೋಟೋ |
ಅಭಿಷೇಕ್ ವಿ.ಜಿ. ವಿರಾಜಪೇಟೆಯ ಕೆದಮುಳ್ಳೂರಿನವರು. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ಪ್ರಕೃತಿ ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ಆಸಕ್ತಿಯ ವಿಷಯ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Oct 1, 2018 | ದಿನದ ಫೋಟೋ |
ಈ ದಿನದ ಚಿತ್ರವನ್ನು ತೆಗೆದವರು ಗೌರೀಶ್ ಕಪನಿ. ಸಾಫ್ಟವೇರ್ ಉದ್ಯೋಗಿಯಾಗಿರುವ ಗೌರೀಶ್ ಅವರಿಗೆ ಪ್ರಕೃತಿ ಮತ್ತು ಪ್ರಕೃತಿಯ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More