ಸವಿರಾಜ್ ಆನಂದೂರು ಬರೆದ ಹೊಸ ಕವಿತೆ
ಆದರೆ ದುಃಖದ ಕಥೆ ಹಾಗಲ್ಲ, ಅದಕೆ ನೀನಷ್ಟೇ ಬೇಕು
ನಿನ್ನ ತೊಡೆಯ ಮೇಲೇ ಮಲಗಿ ಹಾಡು ಹಾಡಬೇಕು
ನಿನ್ನ ಇಳಿಬಿದ್ದ ಕೂದಲು ನನ್ನ ಕಣ್ಣೀರ ಒರೆಸಬೇಕು
ಅಲ್ಲಿ ಧಾರಾಕಾರ ಬೆಳಕಿನ ಮಳೆ ಸುರಿಸಬೇಕು….. ಸವಿರಾಜ್ ಆನಂದೂರು ಬರೆದ ಹೊಸ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Sep 10, 2018 | ದಿನದ ಕವಿತೆ |
ಆದರೆ ದುಃಖದ ಕಥೆ ಹಾಗಲ್ಲ, ಅದಕೆ ನೀನಷ್ಟೇ ಬೇಕು
ನಿನ್ನ ತೊಡೆಯ ಮೇಲೇ ಮಲಗಿ ಹಾಡು ಹಾಡಬೇಕು
ನಿನ್ನ ಇಳಿಬಿದ್ದ ಕೂದಲು ನನ್ನ ಕಣ್ಣೀರ ಒರೆಸಬೇಕು
ಅಲ್ಲಿ ಧಾರಾಕಾರ ಬೆಳಕಿನ ಮಳೆ ಸುರಿಸಬೇಕು….. ಸವಿರಾಜ್ ಆನಂದೂರು ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Sep 10, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಬರೆದದ್ದನ್ನು ನಂಗೂ ತೋರಿಸಿ ವಿವರಿಸುತ್ತಾ ಇದ್ದರು.ಚಿಕ್ಕ ಚೀಟಿಗಳಲ್ಲಿ ಬರೆದಿಟ್ಟ ಅದೆಷ್ಟೋ ಸಾಲುಗಳು ಇನ್ನೂ ಅಲ್ಲಿ ಇಲ್ಲಿ ಇವೆ.ಈಗಲೂ ನಾವೇ ಮನಗೆ ಸಾಮಾನು ಸರಂಜಾಮು ತರೋದು.ಮೈಸೂರಿನಲ್ಲಿ ಇದ್ದಾಗಲಂತೂ ಇಂಡಿಯನ್ ಕಾಫಿ ಬಾರ್ ನಲ್ಲಿ ಇವ್ರ ಸ್ನೇಹಿತರ ಮೀಟಿಂಗ್ ನಡೀತಿದ್ದವು”
Read MorePosted by ಕೆಂಡಸಂಪಿಗೆ | Sep 10, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಅರ್ಚನಾ ಖ್ಯಾಡಿ. ಮೂಲತಃ ವಿಜಯಪುರ ಜಿಲ್ಲೆಯ ಅರ್ಚನಾ ಸಧ್ಯ ಒಡಿಶಾದ ಭುಬನೇಶ್ವರ ವಾಸಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Sep 9, 2018 | ವಾರದ ಕಥೆ, ಸಾಹಿತ್ಯ |
“ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು.ಶಂಖ ಊದಲು,ಜಾಗಟೆ ಬಾರಿಸಲು ಜನವಿರಲಿಲ್ಲ.‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು.ಶಂಖ,ಜಾಗಟೆ ಅವರ ಕೈಗೆ ಕೊಟ್ಟರು.ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದರು”
Read MorePosted by ಕೆಂಡಸಂಪಿಗೆ | Sep 6, 2018 | ದಿನದ ಕವಿತೆ |
“ಕೆನ್ನೆ ರಂಗೇರಿಸುತ್ತಿದ್ದ ಹುಡುಗನಲ್ಲೀಗ ಭೇಟಿ ಬೇಕೆಂಬ ಹಠವಿಲ್ಲ
ಮೊಬೈಲ್ ರಿಂಗಾಗುವುದೇ ಮರೆತಿದೆ
ಗೋಡೆಯೂ ಗಡಿಯಾರವ ಬಗ್ಗಿ ನೋಡುತ್ತಿಲ್ಲ
ಹಳೆ ಹೊಸ ವರ್ಷಗಳ ನಡುವಿನ ರೇಖೆ ಮಾತ್ರ ಹಾಗೇ ಉಳಿದಿದೆ”- ಅಂಜಲಿ ರಾಮಣ್ಣ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More