ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ
ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!…. ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
Posted by ಕೆಂಡಸಂಪಿಗೆ | Aug 13, 2018 | ದಿನದ ಕವಿತೆ |
ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!…. ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Aug 13, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಹರ್ಷ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ ಮತ್ತು ಸುತ್ತಾಟ ಇವರ ಅಚ್ಚುಮೆಚ್ಚಿನ ಹವ್ಯಾಸ. ಲ್ಯಾಂಡ್ ಸ್ಕೇಪ್ ಮತ್ತು ರಸ್ತೆ ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ.ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Aug 10, 2018 | video of the day |
ಸುಬ್ರಾಯ ಸಂಪಾಜೆ ಪ್ರಸ್ತುತಪಡಿಸುವ ಕೃಷ್ಣ ಸಂಧಾನ ಭಾಗವತಿಕೆ.
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Aug 9, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Aug 9, 2018 | ದಿನದ ಕವಿತೆ |
ನಾನೇಕೆ ಕುಳಿತಿದ್ದೇನೆ ಅಪರಾತ್ರಿ ಜಗದ ಮಾತಿಗಾಗಿ..
ಹೊರನಡೆಯುವವರು ಯಾರಿರಬಹುದೀಗ
ಕಟ್ಟಡದ ಸಮಗ್ರ ಶಿಸ್ತಿನಲ್ಲಿ ಎದ್ದು ಕೂತವರಲ್ಲಿ.. !
ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ
ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ….. ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More