Advertisement

ಡಾ. ಸಿ. ಬಿ. ಐನಳ್ಳಿ

ಸಿ ರಘು ಕುಮಾರ್ ತೆಗೆದ ಕಂದು ರೆಕ್ಕೆಯ ನೆಲಗುಬ್ಬಿಯ ಚಿತ್ರ

ಕಂದು ರೆಕ್ಕೆಯ ನೆಲಗುಬ್ಬಿಯ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘುಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

“ನಿನ್ನನೇ ನೋಡುತ್ತಾ, ನೋಡುತ್ತಾ,
ಹಿತವಾದ ಬೆಳಕು ಚೆಲ್ಲುವ ತಾರೆಯ
ಜೋಡಿ ಕಂಗಳ ಸುಳಿಯಲಿ
ಮುಳುಗಿ, ದಣಿವರಿಯೆ ಸುತ್ತುವ
ಭುವಿಯ ಮಾರುತಮಾತೆ ನಾನಾಗಿದ್ದೆ..!”-ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

Read More

ತುಷಾರ್ ರಾಜೇಶ್ ತೆಗೆದ ಹಳದಿ ಬೆನ್ನಿನ ಮರಕುಟಕ ಹಕ್ಕಿಯ ಚಿತ್ರ

ಹಳದಿ ಬೆನ್ನಿನ ಮರಕುಟಕ ಹಕ್ಕಿಯ ಚಿತ್ರ ತೆಗೆದವರು ತುಷಾರ್ ರಾಜೇಶ್. ತುಷಾರ್ ದಾವಣಗೆರೆಯ UBDT Engineering  ಕಾಲೇಜಿನಲ್ಲಿ  2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಭುವನಾ ಹಿರೇಮಠ ಬರೆದ ಈ ದಿನದ ಕವಿತೆ

“ಒಳಸುಳಿಯ ತಿರುವಿನಲಿ
ಕೊರಗಿ ಕೊರಗಿ ದಡ ಸೇರುವ
ತೆರೆಗಳಲಿ ಕಾಲುಗಳ ತೊಳೆದುಕೊಂಡು
ಮನೆ ಸೇರುವ ಬೆಳ್ಳಕ್ಕಿ”- ಭುವನಾ ಹಿರೇಮಠ ಬರೆದ ಈ ದಿನದ ಕವಿತೆ

Read More

ಗಿರೀಶ್ ಕುಮಾರ್ ತೆಗೆದ ಗುಬ್ಬಚ್ಚಿಯ ಚಿತ್ರ

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಮೂಲದ ಗಿರೀಶ್ ಬಿ ಕುಮಾರ್. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಪರಿಸರದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೊಂದಿರುವ ಅವರಿಗೆ ಹಕ್ಕಿ ಮತ್ತು ಪ್ರಕೃತಿ ಫೋಟೋಗ್ರಫಿ ಅಲ್ಲದೇ ಚಾರಣ, ಬೈಕಿಂಗ್, ಪುಸ್ತಕಗಳನ್ನ ಓದುವುದು ಮತ್ತು ಸಣ್ಣ ಕಥೆ-ಕವನಗಳನ್ನ ಬರೆಯುವುದು ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ