Advertisement
ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

ಅಮೀನ್ ಅತ್ತಾರ ತೆಗೆದ ಈ ದಿನದ ಚಿತ್ರ

ಕೂಡಲಸಂಗಮ ಮೂಲದ ಅಮೀನ್ ಸದ್ಯ ಕುಷ್ಟಗಿಯಲ್ಲಿದ್ದಾರೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಬಾಗಲಕೋಟೆಯಲ್ಲಿ ಹಿರಿಯ ಉಪನಿರ್ದೇಶಕ ರಾಗಿದ್ದಾರೆ. ಕತೆ, ಕವಿತೆ ಛಾಯಾಗ್ರಹಣ ಪ್ರವೃತ್ತಿ.

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.comನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಲೋಕೇಶ್ ಮೊಸಳೆ ತೆಗೆದ ಹಳದಿ ಟಿಟ್ಟಿಬ ಹಕ್ಕಿಯ ಚಿತ್ರ

ಈ ಹಳದಿ ಟಿಟ್ಟಿಬ ಹಕ್ಕಿಯ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ ನೆಲೆಸಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶಾಲಿನಿ ಭಂಡಾರಿ ಬರೆದ ಎರಡು ಹೊಸ ಕವಿತೆಗಳು

ಜ್ವಾಲಾಮುಖಿಯೆದ್ದ ನೆಲದಂತೆ
ಉರಿಯೊಡಲು ನನ್ನದು,
ನನ್ನಲ್ಲಿ ಬೆಳೆದದ್ದೆಲ್ಲವೂ
ನನ್ನಲ್ಲೇ ಸುಡುತ್ತಿದೆ
ಕಾವಡರಿದ ಮುಗಿಲಲ್ಲಿ
ಕ್ಷಣಕೊಂದು ಬಣ್ಣ
ಕಣ್ಣಿಂದ ಗುರುತು ಹಿಡಿಯಲಾಗುತಿಲ್ಲ ಅದನು….. ಶಾಲಿನಿ ಭಂಡಾರಿ ಬರೆದ ಎರಡು ಹೊಸ ಕವಿತೆಗಳು.

Read More

ಅಭಿನೇತ್ರಿ ಶಾಂತಾ ಹುಬಳೀಕರ ಅವರ ಮರಾಠಿ ಆತ್ಮಚರಿತ್ರೆಯ ಕೆಲವು ಹಾಳೆಗಳು

ನಮ್ಮ ಸಂರಕ್ಷಣೆಯ ಬಗ್ಗೆ  ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ  ಸುಳಿದುಹೋಯಿತು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ