ಅಪ್ಪಗೆರೆಯ ಶ್ರೀಮತಿ ತಂಬೂರಿ ರಾಜಮ್ಮ ಮತ್ತು ತಂಡದಿಂದ “ಪಾರ್ವತಿ ಪವಾಡ” ಹಾಡಿನ ಪ್ರಸ್ತುತಿ
ಅಪ್ಪಗೆರೆಯ ಶ್ರೀಮತಿ ತಂಬೂರಿ ರಾಜಮ್ಮ ಮತ್ತು ತಂಡದಿಂದ “ಪಾರ್ವತಿ ಪವಾಡ” ಹಾಡಿನ ಪ್ರಸ್ತುತಿ.
ಕೃಪೆ: ಆಯಾಮ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
Posted by ಕೆಂಡಸಂಪಿಗೆ | Aug 7, 2018 | video of the day |
ಅಪ್ಪಗೆರೆಯ ಶ್ರೀಮತಿ ತಂಬೂರಿ ರಾಜಮ್ಮ ಮತ್ತು ತಂಡದಿಂದ “ಪಾರ್ವತಿ ಪವಾಡ” ಹಾಡಿನ ಪ್ರಸ್ತುತಿ.
ಕೃಪೆ: ಆಯಾಮ
Posted by ಕೆಂಡಸಂಪಿಗೆ | Aug 6, 2018 | ದಿನದ ಕವಿತೆ |
ಮಹಾಪ್ರಭುವೇ, ಈ ಮನುಷ್ಯ ಅನ್ನೋನು
ತೀರಾ ಉಪಕಾರಿಯಾದವನು.
ಹಾರಬಲ್ಲ, ಕೊಲ್ಲಬಲ್ಲ
ನೀ ಹೇಳಿದಂತೆ ಮಾಡಬಲ್ಲ…
ಆದರೆ ಅವನಲ್ಲೂ ಒಂದು ದೋಷವಿದೆ,
ಅವನು ಯೋಚಿಸಬಲ್ಲ ಕೂಡ….. ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು.
Posted by ಕೆಂಡಸಂಪಿಗೆ | Aug 6, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಅರ್ಚನಾ ಖ್ಯಾಡಿ. ಮೂಲತಃ ವಿಜಯಪುರ ಜಿಲ್ಲೆಯ ಅರ್ಚನಾ ಸಧ್ಯ ಒಡಿಶಾದ ಭುಬನೇಶ್ವರ ವಾಸಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Aug 3, 2018 | ದಿನದ ಫೋಟೋ |
ಚಿತ್ತಾಲರನ್ನು ಕಂಡು ಒಮ್ಮೆಲೇ ಬೆರಗಾದೆ. ಇಸ್ತ್ರಿ ಮಾಡಿದ ಗರಿಗರಿಯಾದ ಫುಲ್ ಆರ್ಮ್ ಶರ್ಟು, ಪ್ಯಾಂಟು, ಶೂ ಧರಿಸಿ ಯಾವುದೋ ಪೂರ್ವನಿಗದಿತ ಕಚೇರಿಯ ಕಾರ್ಯಕ್ರಮಕ್ಕೆ ಹೊರಡುವಂತೆ ಬಲು ಅಚ್ಚುಕಟ್ಟಾಗಿ ಸಜ್ಜಾಗಿ ಉತ್ಸಾಹದಿಂದ ಓಡಾಡುತ್ತಿದ್ದರು.
Read MorePosted by ಕೆಂಡಸಂಪಿಗೆ | Aug 2, 2018 | video of the day |
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಅರಿವು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಸಾಂಸ್ಕೃತಿಕ ವೀರರಾರ ಮೈಲಾರಲಿಂಗ ಕುರಿತು ಪ್ರಸ್ತುತಪಡಿಸುವ ಒಂದು ಸಾಕ್ಷ್ಯಚಿತ್ರ.
ಕೃಪೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More