ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
ಬೆಳ್ಳಂಬೆಳಗಿನ ಕಡಲು!
ಈಗ ತಾನೇ ಎದ್ದು, ಮೊಲೆಕಟ್ಟಿ
ಹೊರಬಂದ ಮೀನುಗಾರಿ
ಸುಂದರಿ.
ಅನಂತ ಆಕಾಶ, ಅಲ್ಲಲ್ಲಿ ಮೋಡ
ತೆಪ್ಪಗೆ ಬಂದು ಅಲೆ ಸಾಯುತ್ತಾ
ದಡ…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
Posted by ಕೆಂಡಸಂಪಿಗೆ | Aug 2, 2018 | ದಿನದ ಕವಿತೆ |
ಬೆಳ್ಳಂಬೆಳಗಿನ ಕಡಲು!
ಈಗ ತಾನೇ ಎದ್ದು, ಮೊಲೆಕಟ್ಟಿ
ಹೊರಬಂದ ಮೀನುಗಾರಿ
ಸುಂದರಿ.
ಅನಂತ ಆಕಾಶ, ಅಲ್ಲಲ್ಲಿ ಮೋಡ
ತೆಪ್ಪಗೆ ಬಂದು ಅಲೆ ಸಾಯುತ್ತಾ
ದಡ…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jul 30, 2018 | ದಿನದ ಕವಿತೆ |
ಹೇಳು..ಯಾವ ವೀಣೆಯ ಮೇಲೆ ಹರಡಿಕೊಂಡಿರುವೆವು?
ಯಾವ ವೈಣಿಕನ ಬೆರಳು ಮಿಡಿಯುವ ತಂತಿಗಳು ನಾವು?… ವಿದ್ಯಾ ಸತೀಶ್ ಅನುವಾದಿಸಿದ ರೈನರ್ ಮಾರಿಯಾ ರಿಲ್ಕ್ ಕವಿತೆ
Posted by ಕೆಂಡಸಂಪಿಗೆ | Jul 30, 2018 | ದಿನದ ಫೋಟೋ |
ಅಶ್ವಥ ಕೆ.ಎನ್.ಇವರ ಊರು ಬನ್ನೇರುಘಟ್ಟ ಬಳಿಯ ಕಾಳೇಶ್ವರಿ . ಕರ್ನಾಟಕದ ಹುಲ್ಲುಗಾವಲುಗಳ ಬಗ್ಗೆ ಸಂಶೋಧನೆ ನಡೆಸುತ್ತಿರರುವ ಅಶ್ವಥ ಅವರಿಗೆ ಪರಿಸರದ ಬಗ್ಗೆ ಅಪಾರ ಕುತೂಹಲ ಮತ್ತು ಆಸಕ್ತಿ. ಪಕ್ಷಿವೀಕ್ಷಣೆ, ಪುಸ್ತಕ ಓದುವುದು, ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮಾಡುವುದು ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ಆದ್ಯ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Jul 27, 2018 | video of the day |
ಸತ್ಯಶೋಧನ ರಂಗಸಮುದಾಯ ಅರ್ಪಿಸುವ ಬೊಳುವಾರು ಮೊಹಮ್ಮದ್ ಕುಂಞಯವರ ‘ಓದಿರಿ’ಯ ನಾಟಕ ರೂಪಾಂತರ.
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Jul 26, 2018 | ದಿನದ ಫೋಟೋ |
“ತೇಜಸ್ವಿ ಕಂಪ್ಯೂಟರು ರೂಮಿನಿಂದ ಬಂದು ಸ್ವಾಗತಿಸಿದರು. ನನ್ನ ಫೋಟೋ ತೆಗೆಯೋಕ್ಕೆ ಬೆಂಗಳೂರಿಂದ ಬಂದಿದಿರೇನ್ರಿ. ನಿಮಗೇನಾದರೂ ಬುದ್ಧಿ ಇದೆಯೇನ್ರಿ ಎಂದು ತಮ್ಮ ಎಂದಿನ ಧಾಟಿಯಲ್ಲಿ ದಬಾಯಿಸಿದರು. ಆದರೆ ಫೋಟೋ ತೆಗೆಸಿಕೊಳ್ಳಲು ಒಪ್ಪಿದರು ಮತ್ತು ಪೂರ್ಣ ಸಹಕಾರ ನೀಡಿದರು.”-ಎ ಎನ್ ಮುಕುಂದ ತೆಗೆದ ಪೂರ್ಣಚಂದ್ರ ತೇಜಸ್ವಿ ಚಿತ್ರ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More