ಹಳ್ಳಾಡಿ ಮತ್ತು ರಮೇಶ್ ಭಂಡಾರಿ ತಂಡದ ಕೌರವರ ಒಡ್ಡೋಲಗ
ಹಳ್ಳಾಡಿ ಮತ್ತು ರಮೇಶ್ ಭಂಡಾರಿ ತಂಡದಿಂದ ಕೌರವರ ಒಡ್ಡೋಲಗ ಮತ್ತು ಹಾಸ್ಯಭರಿತ ಮಾತುಕತೆಯ ಯಕ್ಷಗಾನ ಪ್ರಸ್ತುತಿ.
ಕೃಪೆ:ಯಕ್ಷಗಾನ ಲೋಕ
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
Posted by ಕೆಂಡಸಂಪಿಗೆ | Jul 6, 2018 | video of the day |
ಹಳ್ಳಾಡಿ ಮತ್ತು ರಮೇಶ್ ಭಂಡಾರಿ ತಂಡದಿಂದ ಕೌರವರ ಒಡ್ಡೋಲಗ ಮತ್ತು ಹಾಸ್ಯಭರಿತ ಮಾತುಕತೆಯ ಯಕ್ಷಗಾನ ಪ್ರಸ್ತುತಿ.
ಕೃಪೆ:ಯಕ್ಷಗಾನ ಲೋಕ
Posted by ಕೆಂಡಸಂಪಿಗೆ | Jul 5, 2018 | ದಿನದ ಫೋಟೋ |
ಡಾ. ಅಭಿಜಿತ್ ಎ.ಪಿ.ಸಿ. ಮೈಸೂರಿನಲ್ಲಿ ಹೋಮಿಯೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕೃತಿ ಮತ್ತು ಕೃಷಿಯಲ್ಲಿ ಅಗಾಧ ಆಸಕ್ತಿ ಹೊಂದಿರುವ ಡಾ. ಅಭಿಜಿತ್ ಕೃಷಿಯನ್ನೂ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿ ವೀಕ್ಷಣೆ, ಜೇಡಗಳ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Jul 3, 2018 | video of the day |
ನೀನಾಸಂ ಪ್ರಸ್ತುತಪಡಿಸುವ ನಾಟಕ: ಉತ್ತರ ರಾಮಚರಿತ
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Jul 2, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Jul 2, 2018 | ದಿನದ ಕವಿತೆ |
“ಇವಕ್ಕೂ ಅದೇ ಪರಾಗ ಅದೇ ಘಮಲು
ಅರೆ ಈ ದುಂಬಿಗಳೇಕೆ
ದೂರವೇ ಹೋಗುತ್ತಿವೆ
ಇವೂ ಮತ್ತದೇ ಇಂಗಾಲವನೆ ಉಸಿರಿಗಚ್ಚಿವೆ”- ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More