ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ
“ಅಪಸ್ವರಗಳ
ಅಂತರಾಳದ ಕುಹಕತೆಯನ್ನು
ಎಷ್ಟೆಂದು ಸಹಿಸುವುದು
ಖಡ್ಗದ ಮೊನೆಯಲ್ಲಿ ನಿಂತಾದರೂ
ಚುಚ್ಚಲೇಬೇಕಿದೆ”- ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 2, 2019 | ದಿನದ ಕವಿತೆ |
“ಅಪಸ್ವರಗಳ
ಅಂತರಾಳದ ಕುಹಕತೆಯನ್ನು
ಎಷ್ಟೆಂದು ಸಹಿಸುವುದು
ಖಡ್ಗದ ಮೊನೆಯಲ್ಲಿ ನಿಂತಾದರೂ
ಚುಚ್ಚಲೇಬೇಕಿದೆ”- ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 2, 2019 | ದಿನದ ಫೋಟೋ |
ತುಷಾರ್ ದಾವಣಗೆರೆಯ UBDT Engineering ಕಾಲೇಜಿನಲ್ಲಿ 2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Apr 29, 2019 | ದಿನದ ಕವಿತೆ |
‘ತಾಳೆ ಮರದಡಿ ಕುಳಿತು ಮಜ್ಜಿಗೆಯ ಕನಸು ಕಾಣಬೇಡ
ಮದಿರೆಯ ಹೊರತಾಗಿ ಮತ್ತೇನೂ ಬೇಡ ಅವನು ಬದುಕಲು”- ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Posted by ಕೆಂಡಸಂಪಿಗೆ | Apr 29, 2019 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಗಗನ್ ಬೂಸ್ನೂರ್. ದಾವಣಗೆರೆಯ ಗಗನ್ ಬಿ.ಕಾಂ ವಿದ್ಯಾರ್ಥಿ. ಹಕ್ಕಿ ಮತ್ತು ಪರಿಸರ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ಸಾಹಿತ್ಯದ ಓದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Apr 24, 2019 | ದಿನದ ಕವಿತೆ |
“ಮಳೆ ಹನಿಗಳ ಲೆಕ್ಕ ಹಾಕ್ತಾ ಒಡ್ಡು ಕಟ್ಟಿ ಫಕೀರನ ಒಲೆ ಆರ್ಸುದು ಬ್ಯಾಡ
ಹೊಗೆ ಜಂತಿವಳಗ ಭರವಸೆ ತುಂಬ್ಕೊಂಡ ಉಡಿಯೊಳಗ ಕಿಚ್ಚು ಹಚ್ಚೂದು ಬ್ಯಾಡ” ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಗಝಲ್ ಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
