ಎ.ಎನ್. ಮುಕುಂದ ತೆಗೆದ ಜಿ.ಬಿ.ಜೋಶಿಯವರ ಚಿತ್ರ.
ಅನುಪಮ ಮುಖಚಿತ್ರ ಛಾಯಾಗ್ರಾಹಕ ಎ.ಎನ್. ಮುಕುಂದ ಸೆರೆಹಿಡಿದ ಕನ್ನಡದ ಕೆಲವು ಖ್ಯಾತನಾಮರ ಫೋಟೋಗಳು ಅವರದೇ ಪುಟ್ಟ ಟಿಪ್ಪಣಿಯೊಂದಿಗೆ ಇನ್ನು ಮುಂದೆ ಆಗಿಂದಾಗ್ಗೆ ಕೆಂಡಸಂಪಿಗೆಯಲ್ಲಿ ಮೂಡಿಬರಲಿವೆ.
Read Moreಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.
Posted by ಕೆಂಡಸಂಪಿಗೆ | May 23, 2018 | ದಿನದ ಫೋಟೋ |
ಅನುಪಮ ಮುಖಚಿತ್ರ ಛಾಯಾಗ್ರಾಹಕ ಎ.ಎನ್. ಮುಕುಂದ ಸೆರೆಹಿಡಿದ ಕನ್ನಡದ ಕೆಲವು ಖ್ಯಾತನಾಮರ ಫೋಟೋಗಳು ಅವರದೇ ಪುಟ್ಟ ಟಿಪ್ಪಣಿಯೊಂದಿಗೆ ಇನ್ನು ಮುಂದೆ ಆಗಿಂದಾಗ್ಗೆ ಕೆಂಡಸಂಪಿಗೆಯಲ್ಲಿ ಮೂಡಿಬರಲಿವೆ.
Read MorePosted by ಕೆಂಡಸಂಪಿಗೆ | May 21, 2018 | ದಿನದ ಕವಿತೆ |
ಕೆಂಡ ವೇಷಾಧಾರಿ ಸೂರ್ಯ
ಸದ್ದಿಲ್ಲದೇ ಸಾಯುತ್ತಿದ್ದಾನೆ
ಕಿಟಕಿಯಾಚೆಯ ಗಾಜಿನ
ಬಾಗಿಲಲ್ಲಿ ಬಂದು ಕುಳಿತಿದ್ದಾನೆ
ಎಳೆ ಚಂದಿರ….. ರಾಘವೇಂದ್ರ ಸಿ. ವಿ ಬರೆದ ಎರಡು ಪದ್ಯಗಳು
Posted by ಕೆಂಡಸಂಪಿಗೆ | May 21, 2018 | ದಿನದ ಫೋಟೋ |
ಕಾರ್ತಿಕ್ ವಿ. ಎನ್. ದೃಶ್ಯಕಲೆಯಲ್ಲಿ ಫೌಂಡೇಷನ್ ಮಾಡಿ ಆ ನಂತರ ಸಂಪೂರ್ಣವಾಗಿ ಛಾಯಾಚಿತ್ರಣದಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡವರು. ಇದೀಗ ಚಲನಚಿತ್ರಗಳಿಗೆ ಛಾಯಾಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | May 18, 2018 | video of the day |
ಸಮುದಾಯದ ಇತಿಹಾಸ ಪ್ರಜ್ಞೆಯ ಕುರಿತು ಪ್ರೊ.ಷ ಶೆಟ್ಟರ್ ಉಪನ್ಯಾಸದ ವಿಡಿಯೋ.
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | May 17, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘು ಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More