ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು
ಕಾಣದೆಲೆ ಹೋಗುವ ಕಾಲ ಕೈತಾಕಿ ನಿಂತಿದ್ದು ನೀ ಬಂದ ಮೇಲೆ
ಕೈ ತಾಕಿ ಮೈ ಸೋಕಿ ಓಡದೆಲೆ ಪಕ್ಕ ಕುಳಿತಿದ್ದು ನೀ ಬಂದ ಮೇಲೆ…… ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು
Posted by ಕೆಂಡಸಂಪಿಗೆ | Mar 4, 2019 | ದಿನದ ಕವಿತೆ |
ಕಾಣದೆಲೆ ಹೋಗುವ ಕಾಲ ಕೈತಾಕಿ ನಿಂತಿದ್ದು ನೀ ಬಂದ ಮೇಲೆ
ಕೈ ತಾಕಿ ಮೈ ಸೋಕಿ ಓಡದೆಲೆ ಪಕ್ಕ ಕುಳಿತಿದ್ದು ನೀ ಬಂದ ಮೇಲೆ…… ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು
Posted by ಕೆಂಡಸಂಪಿಗೆ | Mar 1, 2019 | video of the day |
ನೀಲಗಾರರಿಂದ ಮಂಟೇಸ್ವಾಮಿ ಕಾವ್ಯ ಪ್ರಸ್ತುತಿ
ಕೃಪೆ: ಕನ್ನಡಿ ಕ್ರಿಯೇಷನ್ಸ್
Posted by ಕೆಂಡಸಂಪಿಗೆ | Feb 28, 2019 | ದಿನದ ಕವಿತೆ |
“ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ನಮ್ಮ ತಾಯ್ನೆಲದ ಚಿಂದಿಗೊಂಡ ನಿಶ್ಶಕ್ತ
ಅವಶೇಷಗಳ ಕುರಿತು ಬರೆದರೆ…
ವಿಳಾಸವಿಲ್ಲದ ತಾಯ್ನೆಲ
ಹೆಸರುಗಳೇ ಇಲ್ಲದ ಒಂದು ದೇಶ ನನ್ನದು”- ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ
Posted by ಕೆಂಡಸಂಪಿಗೆ | Feb 28, 2019 | ದಿನದ ಫೋಟೋ |
ವಿನಯ್ ಭಟ್ ಮೂಲತಃ ಶಿರಸಿಯವರು. ಪ್ರಸ್ತುತ ಬೆಂಗಳೂರಿನಲ್ಲಿರುವ ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Feb 25, 2019 | ದಿನದ ಕವಿತೆ |
“ಹೂಗಳ ಪರಿಮಳ
ಹೃದಯದ ಕೋಣೆಗಳಿಗೆ ಹೊಕ್ಕಿದ್ದರೆ
ಅವಳ ನಗುವಿನ
ಬಣ್ಣಗಳು ಕಣ್ಣುಗಳಿಗೆ ಸೋಕಿದ್ದರೆ
ಇನಿದನಿಯ ಪಿಸುಗಂಧ ಕಿವಿಯ ಗುಹೆಯ ತುಂಬಿದ್ದರೆ
ಪ್ರೀತಿಯ ಮಾತುಗಳ ಬಿಸಿಯ ಸ್ನಾನ ಮಾಡಿದ್ದರೆ
ತುಟಿಗೆ ತುಟಿ ಒತ್ತೊತ್ತಿ ಬಿಡಿಸಿದ ಚಿತ್ರಗಳು
ನೆನಪಿಗಾದರೂ ಬಂದಿದ್ದರೆ
ಹೀಗಾಗುತ್ತಿರಲಿಲ್ಲ…..”- ವೀರಣ್ಣ ಮಡಿವಾಳರ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
